ಸೋಮವಾರ, ಮೇ 16, 2011

ಗಣಪತಿ ಆಡಿದ ಕಣ್ಣಾಮುಚ್ಚಾಲೆ !!! ಛಾಯಾಚಿತ್ರಗಳಿಗೆ ಗಣಪತಿ ನೀಡುವ ಸ್ಫೂರ್ತಿ.


ನಮಸ್ಕಾರ "ನಿಮ್ಮೊಳಗೊಬ್ಬ ಬಾಲು" ವಿನ ಹೊಸ ಬ್ಲಾಗಾವತಾರ !!! ಹೌದು ನನ್ನ ಇಷ್ಟದ ಛಾಯಾಚಿತ್ರಗಳಿಗಾಗಿ  ಒಂದು ಬ್ಲಾಗಿನ ಅವಶ್ಯಕತೆ ಕಂಡುಬಂದಿದ್ದು.ಗೆಳೆಯ "ಇಟ್ಟಿಗೆ ಸಿಮೆಂಟು"  ಬ್ಲಾಗಿನ  ಪ್ರಕಾಶ್ ಹೆಗ್ಡೆ ಅವರ  ಸಲಹೆ ಇಂದ . ಕ್ಯಾಮರ ಬದಲಾವಣೆ ಆಯ್ತು ನಿಮ್ಮದೇ ಛಾಯಾಚಿತ್ರಗಳ ಬಗ್ಗೆ ಒಂದು ಬ್ಲಾಗ್ ಮಾಡಿ ಅಂದ ಮಾತುಗಳು ಈ ಬ್ಲಾಗಿಗೆ ಸ್ಫೂರ್ತಿ.ನಿಮ್ಮೆಲ್ಲರ ಪ್ರೋತ್ಸಾಹ ಇರಲಿ.                                        ಛಾಯಾ ಚಿತ್ರಗಳು ಅಂದ್ರೆ ನನಗೆ ಜ್ಞಾಪಕಕ್ಕೆ ಬರೋದು "ಗಣಪತಿ" , ಎಂತಹ ದೇವರೂ ಅಂತೀರಾ  !!!! ತುಂಬಾ ಫೋಟೋಗ್ರಾಫರ್  ಫ್ರೆಂಡ್ಲಿ , ಕಲಾವಿದರ ಕಲ್ಪನೆಗೆ ಮೆರುಗು ನೀಡುವ ಗಣಪತಿ ಎಲ್ಲಾ ದೇವರನ್ನು ಹಿಂದೆ ಹಾಕಿಬಿಡುತ್ತಾನೆ. ಯಾವುದೇ  ಪ್ರಾಕಾರದ ಕಲಾವಿದನನ್ನು, ಕೇಳಿನೋಡಿ ಅವರ ಕಲೆಯಲ್ಲಿ ಗಣಪತಿ ಅರಳಿಸುವಾಗ ಅವರದೇ ಸ್ವಂತಿಕೆ ಮೂಡಿಸಿ ಸಂತಸ ಪಡುತ್ತಾರೆ. ಬನ್ನಿ ಕೆಲವು ಗಣಪತಿಯ ಅಪರೂಪದ ಚಿತ್ರಗಳನ್ನು ನೋಡೋಣ.             






     ಗಣಪತಿ ಫೋಟೋ ನೋಡಿದ್ದೀರಾ !!! ಗಣಪತಿಯ ಮ್ಯಾಜಿಕ್ಕೆ ಹಾಗೆ ಎಲ್ಲರನ್ನೂ ಸೆಳೆದುಬಿಡುತ್ತದೆ . ಕಲಾವಿದರ ಡಿಲೈಟ್, ಪ್ರೇಮಿಗಳ ಆಪದ್ಭಾಂದವ,  ಎಲ್ಲರ ಮನದ ಹೀರೋ ನಮ್ಮ ಗಣಪ ನಿಮಗೆ ಒಳ್ಳೆಯದು ಮಾಡಲಿ. ಮುಂದಿನ ಸಂಚಿಕೆ ಇಂದ ನನ್ನ ಛಾಯಾಚಿತ್ರಗಳ  "ಕಣ್ಣಾ ಮುಚ್ಚಾಲೆ " ನಿಮ್ಮ ಮಡಿಲಿಗೆ ಹಾಕುತ್ತೇನೆ.  ಪ್ರೀತಿ ಇಂದ ಹಾರೈಸಿ .                                                                                                                

8 ಕಾಮೆಂಟ್‌ಗಳು:

Ittigecement ಹೇಳಿದರು...

ಬಾಲು ಸರ್...

ನಿಮ್ಮ ಫೋಟೊ ಬ್ಲಾಗೆ ಸ್ವಾಗತ .. ಸುಸ್ವಾಗತ....!!
ಚಂದದ ಚಂದದ ಫೋಟೊಗಳನ್ನು ಹಾಕಿ...

ನೋಡುವ.. ಆಸ್ವಾದಿಸುವ ಖುಷಿ ನಮ್ಮದು....

ಜೈ ಹೋ !!

Digwas Bellemane ಹೇಳಿದರು...

ಬಾಲು ಸರ್...

ಫೋಟೋ ಬ್ಲಾಗ್ ಲೋಕಕ್ಕೆ ಸ್ವಾಗತ....

ಪೇಜ್ ಲೇಔಟ್ ಕಪ್ಪು ಅಥವಾ ಕ೦ದು ಬಣ್ಣವಿದ್ದರೆ ಚಿತ್ರಗಳು ಇನ್ನಷ್ಟು ಅ೦ದಕಾಣುತ್ತದೆ ಅನ್ನೋದು ನನ್ನ ಅನಿಸಿಕೆ..

ಸೀತಾರಾಮ. ಕೆ. / SITARAM.K ಹೇಳಿದರು...

neeve tegeda photogale??? chennaagide.

Sandeep K B ಹೇಳಿದರು...

Welcome Sir......

ಮನಸು ಹೇಳಿದರು...

super sir...

Ravi Hegde ಹೇಳಿದರು...

ಬಾಲು ಸರ್...
All the best.

Ravi

Unknown ಹೇಳಿದರು...

ಸೂಪರ್ ನಲ್ಲಿ ಸೂಪರ್ ಆಗಿದೆ ಬಾಲು ಅವರೇ. ನಿಮ್ಮ ಫೋಟೋಗಳನ್ನು ನೋಡುತ್ತಿದ್ದರೆ ನನಗೆ ಅತೀವ ಆನಂದವಾಗುತ್ತಿದೆ.

raghav ಹೇಳಿದರು...

photo channagide