ಗುರುವಾರ, ಮೇ 19, 2011

ಕಿಟಕಿಯಿಂದ ತೂರಿಬಂದ ಬೆಳಕಿನ ಧಾರೆ !!! ಕತ್ತಲೆ ಬೆಳಕಿನ ಕಣ್ಣಾ ಮುಚ್ಚಾಲೆ.!!!!








                                                                                                                                                                                         ಛಾಯಾ ಚಿತ್ರ ಗಳನ್ನೂ ಕ್ಲಿಕ್ಕಿಸಲು ಕಲಿಯುತ್ತಿದ್ದ ದಿನಗಳು ಅವು , ನನ್ನದೇ ಆದ ಕಲ್ಪನೆಗಳಿಗೆ ಬಣ್ಣ ತುಂಬುತಿದ್ದ ಕಾಲ.  ಒಂದು ದಿನ ಕಿಟಕಿಯ ಮೂಲಕ ಬೆಳಕಿನ ಧಾರೆ ಕತ್ತಲೆಯ ಮನೆಯೊಳಗೆ ಚೆಲ್ಲುತ್ತಿತ್ತು !! ಅದಕ್ಕೆ ನನ್ನ ಮಗನ ಸಹಕಾರ ಪಡೆದು ನನ್ನ ಇತಿಮಿಯೊಳಗೆ  ಕೆಲವು ಚಿತ್ರಗಳನ್ನು ಕ್ಲಿಕ್ಕಿಸಿದೆ . ನೆನಪಿನ ಪುಟಗಳಿಂದ ಆಯ್ದ ಕೆಲವು "ಕತ್ತಲೆ ಬೆಳಕಿನ" ಕಣ್ಣುಮುಚ್ಚಾಲೆ ಚಿತ್ರಗಳು ಇಲ್ಲಿವೆ.   ನಿಮ್ಮ ಸಲಹೆಗೆ ಸ್ವಾಗತ.