ಸೋಮವಾರ, ಜುಲೈ 4, 2011

ಕಣ್ಣಾಮುಚ್ಚೇ ಕಾಡೇ ಗೂಡೇ ಅಂದಿದ್ವು ಚೀತಾ ಹಾಗು ಮೂರು ಮರಿಗಳು.!!!!


ನಾನು ನನ್ನ ಮಕ್ಕಳು!!!
ಮೈಸೂರಿನ ಜೂ ನಲ್ಲಿ ಚೀತಾ ಮರಿ ಹಾಕಿದ್ಯಂತೆ ಅಂತಾ ಸ್ವಲ್ಪ ದಿನಗಳ ಹಿಂದೆ  ಮಾಧ್ಯಮಗಳಲ್ಲಿ ಸುದ್ದಿ ಬಂತು . ಸರಿ  ಇವುಗಳೊಂದಿಗೆ ನಾನು ಕಣ್ಣಾ ಮುಚ್ಚಾಲೆ ಆಡೇ ಬಿಡೋಣ  ಅಂತಾ ನನ್ನ ಕ್ಯಾಮರಾ ಜೊತೆ ಜೂ ಗೆ ಹೊರಟೆ. ನನ್ನ ಅದೃಷ್ಟ ಚೆನ್ನಾಗಿತ್ತು. ತಾಯಿ ಹಾಗು ಮೂರು ಮಕ್ಕಳು  ಒಳ್ಳೆಯ ಲಹರಿಯಲ್ಲಿ ಇದ್ದವು. ಇವುಗಳನ್ನು ನೋಡುತ್ತಾ ಮೈಮರೆತೆ , ನನ್ನ ಕ್ಯಾಮರಾ ಸುಂದರ ಕ್ಷಣಗಳನ್ನು ಸೆರೆಹಿಡಿಯುತ್ತಿತ್ತು, ಬನ್ನಿ ಕೆಲವು ದೃಶ್ಯಗಳು ನಿಮಗಾಗಿ ಇಲ್ಲಿವೆ.          
ಶ್ ...........................!!!!! ಗಲಾಟಿ ಮಾಡ್ಬೇಡಿ.
ನನ್ನ ಮಕ್ಕಳ  ಹತ್ತಿರ  ಬಂದೀರ  ಎಚ್ಚರ !!!!
ನನ್ನ ಪಂಜರದ ಮುಂದೆ ನಿಮ್ಮ ವರ್ತನೆ ನೋಡಿ "ನಗೆಯು ಬರುತಿದೆ  ಎಂಗೆ ನಗೆಯು ಬರುತಿದೆ"!!!!

                 
ನಮ್ಮಮ್ಮ ಅಂದ್ರೆ ನಮಗೆ ಇಷ್ಟಾ!!!!
ಸ್ವಲ್ಪ ರೆಸ್ಟ್ ತಗೊತೀವಿ  ತಾಳ್ರೀ!!!

ಮಕ್ಕಳೇ ಇಲ್ನೋಡಿ  ಇವರೇ ಮನುಷ್ರು ಅಂದ್ರೆ !!! 
ಮನುಷ್ಯರನ್ನು  ನೋಡಿದ್ರೆ ಹೆದರ್ಕೆ ಆಗುತ್ತೆ !!!!!
ನಮ್ಮ ಬಾಲ್ಯ ನಮ್ಮದು!!!!
ಹೋಗಿ ಬನ್ನಿ ಮತ್ತೆ ಸಿಗೋಣ!!!
       

8 ಕಾಮೆಂಟ್‌ಗಳು:

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಬಾಲೂ ಸರ್...

ಮಸ್ತ್ ಮಸ್ತ್ ಫೋಟೊಗಳು..

ಮುದ್ದಾದ ಚಿರತೆ ಮರಿಗಳು..! ವಾಹ್ !!

ದೀಪಸ್ಮಿತಾ ಹೇಳಿದರು...

ಪಾಪ, ಮನುಷ್ಯನೆಂಬ ಅತಿ ದುಷ್ಟ ಪ್ರಾಣಿಯ ಕೈಯ್ಯಲ್ಲಿ ಬಂಧಿಯಾಗಿ ಬೆಳೆಯಬೇಕಾದ ಆ ಮುದ್ದು ಮರಿಗಳನ್ನು ಕಂಡು ವ್ಯಥೆಯಾಗುತ್ತದೆ. ಕಾಡಿನಲ್ಲಿ ಸ್ವಚ್ಛಂದ ಓಡಾಡಿ ಬೇಟೆಯಾಡಿ ಬದುಬೇಕಾದ ಜೀವಗಳು, ಇಲ್ಲಿ ನಾವು ಕೊಡುವ ಹಳಸಲು ಆಹಾರಕ್ಕಾಗಿ ಕಾಯಬೇಕೆನ್ನುವುದು ನೆನೆಸಿದರೇ ಬೇಸರವಾಗುತ್ತದೆ. ಉತ್ತಮ ಚಿತ್ರ ಮತ್ತು ಶೀರ್ಶಿಕೆಗಳು

ಮನಸು ಹೇಳಿದರು...

ವಾಹ್... ಸರ್ ಎಂತಾ ಫೋಟೋ ತುಂಬಾ ಚೆನ್ನಾಗಿವೆ... ಸ್ವತಂತ್ರತೆ ಕಳೆದುಕೊಂಡ ಪ್ರಾಣಿಗಳು

Pradeep Rao ಹೇಳಿದರು...

Super aagide saar.. very cute kids! :)

B.M.BASHEER ಹೇಳಿದರು...

muddaagide. thanks-b.m.basheer

ushodaya ಹೇಳಿದರು...

ಸೂಪರ್ ಫೋಟೋ,ಅದಕ್ಕೆ ಹೊ೦ದುವ೦ತ ಶೀರ್ಶಿಕೆ.ವಹ್,ವಹ್ ಸೂಪರ್ ಸರ್.

SHYLAJA SHY ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
SHYLAJA SHY ಹೇಳಿದರು...

ಸರ್


ಸೂಪರ್ ಫೋಟೋಗಳು ಹಾಗೆ ಅದಕ್ಕೆ ಹೊಂದುವಹಾಗೆ ಆ ಲೈನ್ ಗಳು ..........ವಾವ್ ವಾವ್

http://shylajaachar.blogspot.in/