ಮಂಗಳವಾರ, ಮೇ 14, 2013

3 ಕೆ ಗುಂಪಿನ ವಿಸ್ಮಯ ಕಾರ್ಯಕ್ರಮದಲ್ಲಿ ಕಣ್ಣಾ ಮುಚ್ಚಾಲೆ !!!!!



ಬನ್ನಿ ನಿಮಗೆ ಪ್ರೀತಿಯ ಸ್ವಾಗತ


ದಿನಾಂಕ ೧೨ ಮೇ ೨0೧೩ ರಂದು  ಫೇಸ್ಬುಕ್ /ಬ್ಲಾಗ್  ಲೋಕದಲ್ಲಿ ಒಂದು ಸುಧಿನ , ಅಪರೂಪದ  ಕಾರ್ಯಕ್ರಮ, ಒಂದು ನೂರುಕವಿಗಳ  ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ, ಈ ಬಗ್ಗೆ ಈಗಾಗಲೇ  ಹಲವರು ಬರೆದಿದ್ದಾರೆ. ಯಶಸ್ವಿ ಕಾರ್ಯಕ್ರಮದಲ್ಲಿ  ಹಾಸ್ಯಕ್ಕೆ ಕೊರತೆ ಇರಲಿಲ್ಲ ಬಿಡಿ . ಪರಸ್ಪರ ನಗು, ಅಪ್ಪಿಕೋ ಚಳುವಳಿ , ಚುಡಾಯಿಸುವುದು , ಮುಂತಾದ ತುಂಟಾಟ ಅಲ್ಲಿತ್ತು. ಹಾಗಾಗಿ ಕಣ್ಣಾ ಮುಚ್ಚಾಲೆ ಆಟ ಇಲ್ಲಿ ಅನಾವರಣ  ಆಗಿದೆ. ಬನ್ನಿ ನೋಡಿ ನಕ್ಕು ಬಿಡಿ . ಇದು ಹಾಸ್ಯಕ್ಕಾಗಿ ಮಾತ್ರ ಯಾರನ್ನೂ  ಅವಹೇಳನ ಮಾಡುವ  ಉದ್ದೇಶವಿಲ್ಲಾ . ಕೋಪ ಬಂದರೆ ಎದುರುಗಡೆ  ಇರುವ ಸ್ಕ್ರೀನ್ ನಲ್ಲಿರುವ ನನ್ನ ಫೋಟೋಗೆ ಗುದ್ದು ಕೊಡಿ . ಇಲ್ಲದಿದ್ದರೆ ಒಮ್ಮೆ ನಕ್ಕು  ಆರೋಗ್ಯ ಪದೆಯಿರಿ. ಇನ್ನೇಕೆ ತಡ ಬನ್ನಿ ಮತ್ತೆ 



ಬನ್ನಿ ಲೋಕಕ್ಕೆ  ಅರ್ಪಿಸೋಣ












ನಮಸ್ಕಾರ  ಬನ್ನಿ ನಿಮಗೆ ಸ್ವಾಗತ. 



ಕವಿಗಳಲ್ಲಿ ಬಂದು ಸಹಿಮಾಡಿದವರು ಯಾರು ??




ಬಾಳ್  ಚಲೋ ಕವಿತಾ ಬರೀತ್ಯಪ್ಪ  ಚಿನ್ಮೈ

ಇಲ್ಲಿ ಏನೂ ಅರ್ಥಾ ಆಗ್ತಿಲ್ಲ ಕಣ್ರೀ 



ಮದುವೆ  ಈಗಲೇ ಇಲ್ಲಾ  ಮಣಿಕಾಂತ್ ಸಾರ್

ನಮ್ ಹುಡುಗಿ ಏನೋ ಮಾಡ್ತಾಳಂತೆ

ನಮ್ ಜೊತೆ ಇವಳೂ ಬಂದಿದ್ದಾಳೆ





ಕೈಗಳ  ಸಮಾಗಮ.

ಶತಕದ ಸಂಭ್ರಮ ಕ್ಕೆ  ಪರಸ್ಪರ ನಗುವಿನ ಸ್ವಾಗತ. 

ಅಶೋಕ ಶೆಟ್ಟರಿಗೆ ಶ್ರೀಕಾಂತ್ ಸೆಳೆತ

ಅಪ್ಪ ಮಗಳ   ಟಾಮ್  ಅಂಡ್  ಜೆರ್ರಿ ಆಟ ನೋಡಿ ಇಲ್ಲಿ. 

ಭಕ್ತಿ ಇಂದ ಫೋಟೋ ತೆಗೆಯುವ ಈ ಪರಿ

ಶಿವೂ  ಕೈಲಿ  ಬ್ರಹ್ಮಾಸ್ತ್ರ

ಹೊರಗಡೆ ಇರುವವರನ್ನು ಒಳಗೆ ಕರೆಯಿರಿ ಸಾರ್. 

ಏನಿದು ಶ್ರೀಕಾಂತ್  ಏಕೆ ಈ ನಗು ??

ಸಾರ್  ಈ ಸೀಟು  ಕಾಯ್ದಿರಿಸಿದೆ  

ಈ ಬೆರಳಿನ ಅರ್ಥ ಏನೂ ಗೋಪಾಲ್ ಸಾರ್.

ನಾವೇ ಬೇರೆ ನಮ್   ಹಾದಿನೇ  ಬೇರೆ

ಯಾಕ್ರೀ ನಂ ಫೋಟೋ ತೆಗೆದದ್ದು ??

ಯಾವ ಕಾಣಿಕೆ ಯಾರಿಗೋ ಬಲ್ಲವರಾರು.

  ಎಷ್ಟೊತ್  ಕಾಯೋದ್ರೀ ಬನ್ರೀ ಬೇಗ ಅಂದವು  ಕುರ್ಚಿಗಳು

ಇದು ನಮ್ಮದೇ ಲೋಕ  

ಸಾರ್ ಈಗ ಪೋಸ್ ಹೇಗಿದೆ ??

ಸಾರ್ ಬೇಡ  ಕೈಯಲ್ಲಿ ಬಾಟಲ್  ಇದೆ.

ಬ್ಯಾಗಲ್ಲಿ ಏನೋ ಇದೆ  ಆದ್ರೆ  ಹೇಳಲ್ಲ .....!!

ಮದುವೆ  ನ ?? ನಂಗ ....!! ಹೋಗಿ ಸಾರ್  ನನಗೆ ನಾಚ್ಕೆ  ಆಗುತ್ತೆ.

ನಿಮಗೆ ಗೊತ್ತ ...?? ನಾನು ಯಾರಿಗೋ  ಕಾಯ್ತಾ ಇದೀನಿ .......!

ಇನ್ನು ಯಾಕ ಬರಲಿಲ್ಲಪ್ಪ ........ ತಿಂಡಿ ಕೊಡವ ......!!!

ನಾನು ಬರ್ಲಾ ನಿಮ್ಮ ಜೊತೆ.

ಸಾರ್  ಇವರ ಜೊತೆ ನನ್ನ ಫೋಟೋ ತೆಗೀರಿ

ಯಾರು ಯಾರು ಬಂದಿದ್ದಾರೆ ಇಲ್ಲಿ...... !

ಶ್ರೀ ಕಾಂತಣ್ಣ  ಎರಡೂ ಕೈಗಳಿಂದ ನಮಸ್ಕಾರ ಮಾಡಿ  ನೋಡೋಣ

ಸಾರ್ ಪ್ಲೀಸ್   ಸ್ವಲ್ಪ  ತಾಳಿ ......!

ಎತ್ತೆ ಬಿಟ್ರು ಒಂದೇ ಸಾರಿ ಬಾಟಲ್  ನ. .................... !!

ಆಹಾ  ಎಂತಾ  ಕಿಕ್ಕು ಸಾರ್ ..... !!

ತಾಳಿ ಮೇಡಂ ಸ್ವಲ್ಪ ಫೋಟೋ ತೆಗೆದು  ಮಾತಾಡ್ತೇನೆ

ಎಲ್ಲರೂ ತಿಂಡಿ ತಿಂದ್ರ .....??

ನೀನು ಬರಬೇಕಿತ್ತು  ಚಿನ್ನ ...... !!

ಕ್ಯಾಮರಾಗಳ  ವರ್ತುಲದಲ್ಲಿ ತಿಂಡಿ ಹಾಗು ಮಾತು.

ನಮ್ಮಪ್ಪನ  ಹೃದಯದ     ಒಂದು ಫೋಟೋ  ಕ್ಲಿಕ್ ಮಾಡ್ತೀನಿ  ತಾಳಿ 

ಬೇಡ ಮಗಳೇ ಹಾಗೆಲ್ಲ  ಹೃದಯ ಫೋಟೋ ತೆಗೆಯಬಾರದು ......  ಆಮೇಲೆ ನನಗೆ ಕಷ್ಟ ಆಗುತ್ತೆ.

ಕೊಡು  ಚಿನ್ನ  ಅಲ್ಲಿ   ಫೋಟೋ ತೆಗೆಯಬೇಕು

ಯಾಕೆ ಈ ಬಿಗುಮಾನ  ಕ್ಯಾಮರ ಮುಂದೆ ...... ??

ಅಯ್ಯೋ  ಅಲ್ಲೂ ಕ್ಯಾಮರ ಇದೆ ...... ಬೇಡ ಪ್ಲೀಸ್ 


ಸ್ವಲ್ಪ ಹೊತ್ತು ಬಿಟ್ಟು ಮಾಡಿ .... ಕ್ಯಾಮರಾ ಭಾರ ತಡೆಯೋಕೆ ಆಗ್ತಿಲ್ಲ .

ಪ್ರೀತಿಯೆಡೆಗೆ  ನಮ್ಮ ನಡಿಗೆ 


ಅಣ್ಣಂದಿರಿಗೆ  ಕೈಕೊಟ್ಟು  ಗೆಳತಿಗೆ ಚಾಕ್ಲೆಟ್ ಬಾರ್   ನೀಡಿದ ತಂಗಿ

ಅಪ್ಪಿಕೋ ಚಳುವಳಿಯೋ ಅಥವಾ ಶುಭಾಶಯ ವಿನಿಮಯವೋ

ಇದು ನನ್ನ ಪ್ರೀತಿಯ  ಹೊಟ್ಟೆ ಸಾರ್

ಬಾರಮ್ಮ ಹತ್ತಿರ ನಿಲ್ಲು ....!!!

ಈಗ  ಒ.ಕೆ. ನ ಸಾರ್  

ಯುವ ಕಲರವ

ಕ್ಯಾಮರ ಹಿಂದಿನ ನಗು

ಗೋಪಾಲ್ ವಾಜಪೇಯಿ ಸಾರ್  ಉಪಹಾರ ಹೇಗಿದೆ ?

ನಮ್ಮ ಯಜಮಾನರು  ಮಗು ತರ  ಕುಡಿಯೋದೆಲ್ಲಾ  ಅವರೇ ಕುಡೀತಾರೆ , ತಿನ್ನಿಸೋದಕ್ಕೆ ಮಾತ್ರ  ನಾನು ಬೇಕು

ಉಪಹಾರಕ್ಕೆ ಮೊದಲು  ಭಾಷಣದ ತಯಾರಿ

ಸಾಮಾನ್ಯ ಜ್ಞಾನ  ಉಪಹಾರದ ಪಾತ್ರೆಯಲ್ಲಿದೆ.

ತಿನ್ನೋ ಮೊದಲು ಯೋಚಿಸಿ ......??ಹಾಗೆ  ನಿಮ್ಮ ಇನ್ಪುಟ್  ನೋಡಿಕೊಳ್ಳಿ 

ಬೆನ್ನ ಹಿಂದಿನ ನಮ್ಮ ಪ್ರತಿಭೆ ಇವರಿಗೆ ಗೊತ್ತಾಗೋದು ಹ್ಯಾಂಗೆ ??

ನನ್ನ ಆಸೆ  ಚೌ ಚೌ ಬಾತು.

ಕುಡಿಯುವ ತಿನ್ನುವ ಜುಗಲ್ಬಂದಿ

ಕವಿತೆಗಳು ಈ ಉಪಹಾರದಂತೆ ರುಚಿಯಾಗಿರ್ ಬೇಕು  .....!!

ಸಿಂಪಲ್ಲಾಗಿ  ಒಂದು ಕಾಫಿ

ಫೋಟೋ ಸರಿಯಾಗಿ ಬಂತಾ ...??

ಕಾಫಿ  ಹಿಡಿದ ಕೈಗಳು  ಕವಿತೆ ಬರೆಯಲು ಸೈ

೩ ಕೆ  ಅಂದ್ರೆ  ಮೂರು ಕಾಫಿ ಅಲ್ಲಾ ಸಾರ್

ಎಲ್ಲಯ್ಯ  ರಾಜ ನಿನ್ನ ಹೆಸರು ಹೇಳಯ್ಯ ..?

ಇವರಿಬ್ಬರ ನಗುವೂ  ಕನ್ನಡವೇ

ಶತಮಾನಂ ಭವತಿ

ಹಂಸಲೇಖರ ಜೊತೆ ಮೈಸೂರಿನ ದ್ವಂಸಲೇಖ


ಇಷ್ಟು ನಗು ಸಾಕ ..??

ನಮ್ಮ ಅಮ್ಮ  ಸೂಪರ್

ಕವಿತೆಗಳಿಗೂ ಕಸದ  ಬುಟ್ಟಿಗೂ  ನೆರವಾದ ಸಂಬಂಧ ವಿದೆ ಅಂದ ಚಿನ್ಮೈ

ಸ್ಟೈಲ್  ಪ್ಲೀಸ್

ಕಸದ ಬುಟ್ಟಿಯ ಪಕ್ಕದಲ್ಲಿ ನಕ್ಕರೆ ಅದೇ ಸ್ವರ್ಗ

ಜ್ಞಾನ ದೇವಿಗೆ ಹಚ್ಚೋಣ ಬನ್ನಿ



 ನನಗೆ ಮುಂಬೈ ನಿಂದ ಬೆಂಗಳೂರು ಮಾರುದ್ದ ದೂರ ಅಷ್ಟೇ

ರಾಕೆಟ್  ವೇಗದಲ್ಲಿ  ನಗುತ್ತಾ ಬಂದವರು ಇವರು

ಏನ್ ಸಾರ್ ನನ್ನ ಸ್ಪೀಡ್ ಒ.ಕೆ.ನ?

ನಿಮ್ಮ ಭೇಟಿ ಖುಷಿ  ತಂದಿತು

ಹೃದಯ  ಪರಿಶೀಲನೆ

ಓ . ಇದಾ  ಸಮಾಚಾರ  ಹೃದಯಕ್ಕೆ ಚುಚ್ಚೀರಿ ಜೊಕೆ.

ಇಲ್ಲಾ  ಸಾರ್ ನನ್ನ ಜೇಬನ್ನು ಇವರು ನೋಡಲಿಲ್ಲ .

ಅವರವರ  ಲೋಕದಲ್ಲಿ  ಎಲ್ಲರು

ಖಾಲಿ ಪ್ಲೇಟ್ ನಲ್ಲಿ ಇವರು ತಿಂದಿದ್ದು ಏನು ?

ಕುವೈತ್  ಮಹೇಶಣ್ಣ ನ  ನಗುವಿನ ಮೋಡಿ

ನಾನು ನನ್ನ  ಸನ್ನು

ಇರೆ ಸ್ವಲ್ಪ ಇಲ್ಲಿ ಒಂದು ಹುಡುಗ ಕ್ಯಾಟ್ ವಾಕ್ ಮಾಡ್ತಾ ಇದ್ದಾನೆ.

ಇದನ್ನು ಓದದಿದ್ದವ   ಆಗುವ ಮೂರ್ಖ

ಮುಭಾರಕ್  ಅಂತಾ ಹೇಳಿದ ಬಗೆ ಇದು

ಬಿಗಿಯಾದ  ಅಪ್ಪುಗೆಯಲ್ಲಿ   ಸಿಕ್ಕ ಶ್ರೀಕಾಂತ್ ಕಥೆ ನೋಡಿ .... 

ಮೊಬೈಲ್  ಸಂಸಾರ  .!

ಪಬ್ಲಿಕ್ ಆಗಿ ಪಬ್ಲಿಕ್ ಟಿ .ವಿ . ಗೆ ವಿವರಣೆ ನೀಡಿದರು ಇವರೆಲ್ಲ.



ಪಬ್ಲಿಕ್ ಟಿ .ವಿ . ಕ್ಯಾಮರಾದಲ್ಲಿ  ಸೆರೆಯಾದದ್ದು  ಹೀಗೆ

ನೀವ್ ಹುಡುಗ್ರು  ಹುಷಾರಾಗಿರಬೇಕು



ನೀ ಹಿಂಗ ನೋಡ ಬ್ಯಾಡ ನನ್ನ

ನಾವೀಗ ರೆಡಿ  ನೀವ್ ಬೇಗ ಬಂದುಬಿಡಿ

ಸಾರ್ ಶುರುಮಾಡ್ಲಾ

ಬನ್ನಿ ನಗುತ್ತಾ ಮಾತಾದೊಣ

ಜ್ಞಾನದ  ಭಂಡಾರ ನನ್ನ ಜೊತೆಯಲ್ಲಿ.

ಕೈ ಕಮಾಲ್  ಇಲ್ಲಿದೆ.

ಹಲವು ಮುಖ  .... ಭಾವ 

ಸ್ವಲ್ಪ ಕ್ಯಾಮರಾಗೆ ಮುಖ ತೋರಿಸಿ ಪ್ಲೀಸ್

ಕುಟುಂಬ ಕಲರವ ಇಲ್ಲಿತ್ತು.

ಇಬ್ಬರು ನಕ್ಕರೆ ಒಬ್ಬರು ಸೀರಿಯಸ್ ಯಾಕೆ ??

ಬೆರಳಿನಲ್ಲಿ ಅರಳಿದ ಕಲೆ

ನಗ್ರೀ ಸಾರ್ ಅಂದ್ರು ನಗ್ತಾಇಲ್ಲ  ಇವರು ಅಂತಾ ಹೇಳಿ ಇಬ್ಬರು ನಕ್ಕರು.

ಬಿಡಿ ರೂಪಕ್ಕಾ  ಒಂದು ಕೈ ನೋಡೇ ಬಿಡ್ತೀನಿ

ಡಾಕ್ಟರ್ ನಕ್ಕರು ನೋಡಿ

ನಿರೂಪಣೆ ಬೊಂಬಾಟ್ ಸಾರ್

ಪ್ರಾರ್ಥನೆ ಗಾಯನ  ತುಂಬಾ   ಚೆನ್ನಾಗಿದೆ ಸ್ವಲ್ಪ ನಗಿ  ಪ್ಲೀಸ್

ಅವರವರ ಲೋಕದಲ್ಲಿ  ದಿಗ್ಗಜರು

ತಲ್ಲೀನತೆ ಯಲ್ಲಿ ಮೂಡುತ್ತಿರುವ ಹಾಡು ಯಾವುದು.. ??

ದೀಪದ ಕಂಬ ತಬ್ಬಿದ  ಸುಂದರ ಹೂಗಳು



ನಮ್ಮ ಅಶೋಕ್ ಶೆಟ್ಟರ ಕನ್ನಡ  ಸ್ವಚ್ಛ  ಸುಂದರ

ನಮ್ಮ ಭಾಷಣ  ನಿರೂಪಕರೆ ಮಾಡ್ತಾ ಇದ್ದಾರೆ ಆಲ್ವಾ ??

೩.ಕೆ ಯಲ್ಲಿ ಹಾಸ್ಯ   ಇಲ್ಲವೇ ಸಾರ್ ?

ಮನದುಂಬಿ ನಕ್ಕ  ಹಂಸಲೇಖ



ಅವರವರ ಲೋಕದಲ್ಲಿ   ಆಹ್ವಾನಿತರು

ತಾಳಿ ಸ್ವಲ್ಪ ಮಾತಾಡಲು  ತಯಾರಾಗುತ್ತೆನೆ.

ಹಾಸ್ಯದ ಹೊನಲಲ್ಲಿ  ಗಣ್ಯರು

ಕಾರ್ಯಕ್ರಮದಲ್ಲಿ  ಕಂಡು ಬಂದ   ವಿವಿಧ ಮುಖ ಭಾವಗಳು

೩.ಕೆ  ಬಳಗದ  ಸವಿಯ ನಾ ಸವಿದೆ.

ಇದು ಎಂತಾ ಲೋಕವಯ್ಯ

ನಾನಿಲ್ಲದ ಕಾರ್ಯಕ್ರಮ  ಅಪೂರ್ಣ ಕಣ್ರೀ









ನಗುವೇ ಸ್ನೇಹದ ಹಾಡು ಎಂದರು ವಸುದೇಂದ್ರ

ಫೋಟೋ ತೆಗೆದು ಸುಸ್ತಾಯ್ತು ಸಾರ್

ನಿರೂಪಕರು  ಮಾತನಾಡಿದರೆ ಅಹುದಹುದೆಂದ  ಗಣ್ಯರು

ಭಾಗ್ಯ ಭಟ್ ಕ್ಯಾಮರಾ ಕಮಾಲ್.



ಹಿರಿಯರ  ಶುಭ ಹಾರೈಕೆ  ಇಲ್ಲಿದೆ

ದೀಪ ಬೆಳಗಿದ  ದಿಗ್ಗಜ.

ನಗು ನಗುತ್ತಾ  ದೀಪ ಬೆಳಗೋಣ ಬನ್ನಿ

ಹಚ್ಚೋಣ ಬನ್ನಿ ಜ್ಞಾನ ದೀಪ

ಜ್ಞಾನ  ದಿಂದ ಜ್ಞಾನ ದೀಪ ಹಚ್ಚಿದರು  ೩.ಕೆ  ಗಣ್ಯರು

ಹಂಸಲೇಖ  ಬೋ ಪರಾಕ್

ಈ ಭೂಮಿ ಬಣ್ಣದ ಬುಗುರಿ  ಮಂಜುನಾಥ್

 ಇಲ್ಲಿ ನೋಡಿ ಒಂದು ವಿಶೇಷತೆ

ಮಹಾನ್  ಕಲಾವಿದನಿಗೆ  ಪ್ರೀತಿಯ  ಸನ್ಮಾನ

ಮೊದಲು ನಗು ನಂತರ ಮಾತು ಇದು ನನ್ನ ಪಾಲಿಸಿ.

ಹೂವಿನ ಮನಸಿನ ಮಂದಿಯ ಆತ್ಮೀಯ  ಆಮಂತ್ರಣ



ಆಹ್ವಾನಿತರನ್ನು  ಹಿಡಿದಿಟ್ಟ  ಕಾರ್ಯಕ್ರಮ ಇದು

ನೋಡಿದ್ರಾ ಅಣ್ಣಾ  ನಿಮಗೆ ಚಾಕ್ಲೆಟ್  ಕೊಡದೆ  ಹೆಂಗೆ ಎಮಾರಿಸಿದೆ.

ಪ್ರೀತಿಯ ಸನ್ಮಾನಕ್ಕೆ ಹೃದಯ ತುಂಬಿದ ನಗುವಿನ  ಉತ್ತರ.



ಮೈಕ್  ಹಿಂದೆ ನಿಂತ  ಹೀರೋ

ಆಹಾ  ಎಂತಾ ಸೌಭಾಗ್ಯ ನಮ್ಮದು

ಸಾಹಿತ್ಯ ಲೋಕದ ತುಂಬಿದ ಕೊಡ ಕ್ಕೆ  ಪ್ರೀತಿಯ ಸನ್ಮಾನ

ಇವರು ಮಾತಾ ನಾಡಿದರೆ   ಮತ್ತೆ ಮತ್ತೆ ಕೇಳ ಬೇಕಿನ್ನಿಸಿದ್ದು ಸುಳ್ಳಲ್ಲ

 ಹಂಸಲೇಖರ ಕ್ಯಾಮರ ಕಮಾಲ್ ಇಲ್ಲಿದೆ 





ಚಪ್ಪಾಳೆ ಪ್ಲೀಸ್

ನಮ್ಮಿಬ್ಬರ   ಜುಗಲ್ಬಂದಿ ... ಹೇಗಿತ್ತು ನೀವೇ ಹೇಳಿ

ಲಾಂಛನ  ಬಿಡುಗಡೆ ಮಾಡಿದರು  ನೋಡಿ ಸಾರ್

ಲಾಂಛನ  ಬಿಡುಗಡೆ ಮಾಡಿದ ನಮಗೆ ಕಾಂಚಾಣ  ಇಲ್ಲವೇ ??

ಬೇಗ ಪ್ಯಾಕೆಟ್  ತೆಗೀರಪ್ಪ

ಪ್ಯಾಕೆಟ್ ಒಳಗೆ  ಇದ್ದವು ನೂರು ಕವಿತೆಗಳ ಗೊಂಚಲು

ತಗೋ ಮಗು ನಿನಗೊಂದು ಪುಸ್ತಕ

 ನಮ್ಮೆಲ್ಲರ ಪ್ರೀತಿಯ ಕಾಣಿಕೆ ಇದು 

ಇದು ನಮ್ಮ ಪ್ರೀತಿಯ ಕಾಣಿಕೆಯೂ ಹೌದು

ಇದು ನಮ್ಮದೇ ಕವನ ಸಂಕಲನ

ಪ್ರೀತಿಯ ಕವನ ಸಂಕಲನವನ್ನು  ಕೊಂಡು   ಓದಿ ಪ್ಲೀಸ್

ಸತೇಶ ಅಣ್ಣ  ಇದೆನಣ್ಣ

ಇಲ್ಲಿ ನಾನು ಪುಸ್ತಕ ಬಿಡುಗಡೆ ಮಾಡ್ತೀನಿ  ನೋಡಿ

ಸಿಹಿಯಾದ ಇನ್ ಪುಟ್ಟು ಸಾರ್ ಇಲ್ಲಿ

 ಓಂ ಮೈಸೂರ್ ಪಾಕ್ ಸ್ವಾಹ  

ಮಣಿಕಾಂತ್ ಗೆ ನೈವೆಧ್ಯ

ಅಂಕಲ್ ನನಗೆ ಒಂದೇ ಸಾಕು ಅಂದ್ರೆ ಆ ಹುಡುಗ , ನಾಲಿಗೆ ಚಾಚಿದ ಈ ಹುಡುಗ

ಮೈಸೂರ್ ಪಾಕ್ ಜಿಂದಾಬಾದ್

ನಮ್ಮ ಓಟು ಇದಕ್ಕೆ

ಏನ್ ಸಾರ್ ನನಗಿಲ್ವಾ  ಮೈಸೂರ್ ಪಾಕು [ ಹಾಸ್ಯಕ್ಕಾಗಿ ]

ನಮಗೆ ಮೈಸೂರ್ ಪಾಕ್  ಬರಲೇ ಇಲ್ಲ

ತಂದೆಗೆ  ತಕ್ಕ ಮಗ

ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು
ಕಾರ್ಯಕ್ರಮಕ್ಕಿಂತ ಸ್ವಲ್ಪ ಮೊದಲು ನಾನು ತೆರಳಿದ  ಕಾರಣ  ನನ್ನ ಕ್ಯಾಮರಾ ಸೆರೆ ಹಿಡಿದ ಚಿತ್ರಗಳನ್ನು ನಿಮಗೆ ಅರ್ಪಿಸಿದ್ದೆನೆ.




22 ಕಾಮೆಂಟ್‌ಗಳು:

ಜಲನಯನ ಹೇಳಿದರು...

ವಾರೆವಾ...ಬಾಲೂ ಸೂಪರ್...ನಿಮ್ಮ ಫೋಟೋಸ್ ಸೇರಾದ್ರೆ..ನಿಮ್ಮ ಕಾಮೆಂಟ್ಸ್ ಸವ್ವಾ ಸೇರು... ಕ್ಯಾ ಬಾತ್ ಹೈ...?? ಅಂದ್ರೆ ಚೌ ಚೌ ಬಾತ್ ಅನ್ನೋ ಮಟ್ಟ....

Srikanth Manjunath ಹೇಳಿದರು...

ಕ್ಯಾಮೆರ ದಲ್ಲಿ ಚಿತ್ರಗಳು ಕೀಲಿಮಣೆಯಲ್ಲಿ ಅಕ್ಷರಗಳು ಇವೆರಡನ್ನೂ ಹದವಾಗಿ ಬೆರೆಸುವ ನಿಮ್ಮ ತಾಳ್ಮೆ, ಜಾಣ್ಮೆ ಕಲಾಗಾರಿಕೆಗೆ ಒಂದು ದೊಡ್ಡ ಸಲಾಂ ಸರ್. ಪ್ರತಿಯೊಂದು ಕ್ಯಾಪ್ಶನ್ ಗಳು ನಿಮಗೋಸ್ಕರ ಕಾಯುತ್ತಿದ್ದವು ಅನ್ನುವಷ್ಟು ಸೊಗಸಾಗಿ ಮೂಡಿಬಂದಿವೆ. ಕೋಳಿ ಮೊದಲ ಮೊಟ್ಟೆ ಮೊದಲ ಅನ್ನುವ ಗೊಂದಲದ ಹಾಗೆ ಚಿತ್ರಕ್ಕೆ ಕ್ಯಾಪ್ಶನ್ ಹುಟ್ಟಿತಾ ಅಥವಾ ಕ್ಯಾಪ್ಶನ್ ಗೆ ಚಿತ್ರ ಹುಟ್ಟಿತ ಎನ್ನುವ ಗೊಂದಲ ನಮಗೆ.. ಎಂದಿನಂತೆ ಬಾಲೂ ಸರ್ ಕ್ಯಾಪ್ಶನ್ ಸರ್!

Sulatha Shetty ಹೇಳಿದರು...

ಸೂಪರ್ ಫೋಟೋಸ್ ಸೂಪರ್ ಕ್ಯಾಪ್ಶನ್ ಬಾಲಣ್ಣ :)

Unknown ಹೇಳಿದರು...

ಭಾವಗಳನ್ನ ಬರಿಯ ಅಕ್ಷರಗಳಲ್ಲಿ ನೋಡಿದ್ದೆ ಇಷ್ಟು ದಿನ ...ಇವತ್ತು ಭಾವಗಳನ್ನ ಅಕ್ಷರಗಳ ಜೊತೆ ಎದುರೂ ನೋಡಿದ ಅನುಭವ :)
ಶತಮಾನಂಭವತಿ ಯ ಸುಂದರ ನೆನಪುಗಳನ್ನ ಶಾಶ್ವತವಾಗಿ ಹಿಡಿದಿಟ್ಟಿರೋ ನಿಮಗೂ ನಿಮ್ಮ ಕ್ಯಾಮರಕ್ಕೂ ನನ್ನದೊಂದು ನಮನ ಬಾಲಣ್ಣ ...
ಖುಷಿ ಆಯ್ತು ನಿಜಕ್ಕೂ

ಸುಬ್ರಮಣ್ಯ ಹೇಳಿದರು...

ಪುಣ್ಯಾತ್ಮರು

Badarinath Palavalli ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Pradeep Rao ಹೇಳಿದರು...

ಸಾರ್! ಅಬ್ಬಬ್ಬಾ ಏನು ಚಿತ್ರಗಳು ಸಾರ್ ನಿಮ್ಮದು! ಬಾಟಲ್ ಎತ್ತಿದ್ದು, ಉಪ್ಪಿಟ್ಟು ಇಳಿಸಿದ್ದು, ಕ್ಯಾಮೆರಾ ಕ್ಲಿಕ್ಕಿಸಿದ್ದು, ನಕ್ಕು ಬಿಕ್ಕಳಿಸಿದ್ದು, ಎದ್ದಿದ್ದು, ಬಿದ್ದಿದ್ದು, ಎಲ್ಲಿದ್ದೋ ಗೆಳೆಯ ಎಂದು ಗುದ್ದಿದ್ದು... ಯಾವ ಹುಲ್ಲುಕಡ್ಡಿಯೂ ಅಲ್ಲಡಿದ್ದನ್ನು ಬಿಟ್ಟಿಲ್ಲಾ ನೀವು... ಅಡಿ ಬರಹ ಅಂತೂ ಅಚ್ಚರಿ ಮೂಡಿಸಿತು... ನನ್ನ ಚೆಂದದ ಫೋಟೋಗಳನ್ನು ಕ್ಲಿಕ್ಕಿಸಿದ್ದೀರಿ ತುಂಬಾ ಧನ್ಯವಾದಗಳು!

Manjunatha Kollegala ಹೇಳಿದರು...

ಸೊಗಸಾದ ಚಿತ್ರಗಳು. ಹಂಚಿಕೊಂಡದ್ದಕ್ಕೆ ಧನ್ಯವಾದ.

ಒಂದು ತಿದ್ದುಪಡಿ. ನಾನು ಅವಧಾನಿಯಲ್ಲ :) ಅವಧಾನವೊಂದು ಬಹು ದೊಡ್ಡ ಸಾಧನೆ ಬೇಡುವ ಕಲೆ. ಶ್ರೀ ಗಣೇಶರ ಹಲವು ಅವಧಾನಕಾರ್ಯಕ್ರಮಗಳಲ್ಲಿ ಪೃಚ್ಛಕನಾಗಿ ಭಾಗವಹಿಸಿದ ಭಾಗ್ಯ ನನ್ನದು.

Badarinath Palavalli ಹೇಳಿದರು...

ವೈಶಿಷ್ಟ್ಯತೆ ಅಂದರೆ ನಿಮ್ಮ ಶೀರ್ಷಿಕೆಗಳು.ಅದಕ್ಕೇ ಅಲ್ಲವೇ ತಮ್ಮನ್ನು "ಕ್ಯಾಪ್ಷನ್ ಕಿಂಗೂ" ಅನ್ನೋದು.

ನಾವ್ ದಂಪತಿಗಳ ಸೀರಿಯಲ್ ಫೋಟೋಗಳು ಸೋಪರ್ರೂ.
"ನಮ್ಮ ಯಜಮಾನರು ಮಗು ತರ ಕುಡಿಯೋದೆಲ್ಲಾ ಅವರೇ ಕುಡೀತಾರೆ , ತಿನ್ನಿಸೋದಕ್ಕೆ ಮಾತ್ರ ನಾನು ಬೇಕು" ಹ್ಹಹ್ಹಹ್ಹ

Best of Best : (ಶೀರ್ಷಿಕೆಗಳು)
1. "ಭಕ್ತಿ ಇಂದ ಫೋಟೋ ತೆಗೆಯುವ ಈ ಪರಿ"
2. "ಶಿವೂ ಕೈಲಿ ಬ್ರಹ್ಮಾಸ್ತ್ರ"
3. "ಯಾಕ್ರೀ ನಂ ಫೋಟೋ ತೆಗೆದದ್ದು ??"
4. "ಮದುವೆ ನ ?? ನಂಗ ....!! ಹೋಗಿ ಸಾರ್ ನನಗೆ ನಾಚ್ಕೆ ಆಗುತ್ತೆ."
5. "ಬೇಡ ಮಗಳೇ ಹಾಗೆಲ್ಲ ಹೃದಯ ಫೋಟೋ ತೆಗೆಯಬಾರದು ...... ಆಮೇಲೆ ನನಗೆ ಕಷ್ಟ ಆಗುತ್ತೆ."
6. "ಅಪ್ಪಿಕೋ ಚಳುವಳಿಯೋ ಅಥವಾ ಶುಭಾಶಯ ವಿನಿಮಯವೋ"
7. "ಕವಿತೆಗಳಿಗೂ ಕಸದ ಬುಟ್ಟಿಗೂ ನೆರವಾದ ಸಂಭಂದ ವಿದೆ ಅಂದ ಚಿನ್ಮೈ"
8. "ರಾಕೆಟ್ ವೇಗದಲ್ಲಿ ನಗುತ್ತಾ ಬಂದವರು ಇವರು"
9. "ಜ್ಞಾನ ದಿಂದ ಜ್ಞಾನ ದೀಪ ಹಚ್ಚಿದರು ೩.ಕೆ ಗಣ್ಯರು"
10. "ಓಂ ಮೈಸೂರ್ ಪಾಕ್ ಸ್ವಾಹ "

ನಮಗಾಗಿ ಮೈಸೂರಿಂದ ಬಂದು, ನಮ್ಮ ಒಳ್ಳೊಳ್ಳೆ ಫೋಟೋ ತೆಗೆದುಕೊಟ್ಟ ನಿಮಗಾಗೆ ಶರಣು.

ತಮ್ಮ "ಜೀವನವೆಂಬ ರೈಲು" ಕವಿತೆ ಜೊತೆಗೆ ನನ್ನಂತಹ ಅಜ್ಞಾತ ಕವಿಯ ಕವನವೂ ಪ್ರಕಟವಾಗಿದೆ ಎನ್ನುವುದೇ ನನಗೆ ಹೆಮ್ಮೆ.

Ittigecement ಹೇಳಿದರು...

ಬಾಲಣ್ಣನಿಗೆ ..
ಬಾಲಣ್ಣನೇ ಸಾಟಿ.. ಅಂತ ಮತ್ತೊಮ್ಮೆ ಸಾಬೀತು ಆಯಿತು..

ಹೊಟ್ಟೆ ಹುಣ್ಣಾಗುವಷ್ಟು ನಗು ಬಂತು...

ಕಾರ್ಯಕ್ರಮ ತಪ್ಪಿಹೋಯಿತಲ್ಲಾ ಎನ್ನುವ ಬೇಸರವಿದ್ದರೂ..
ಫೋಟೊಗಳನ್ನು...
ಅದರ ಅಡಿ ಬರಹಗಳನ್ನು ನೋಡಿ ತುಂಬಾ ಖುಷಿಯಾಯಿತು..

ನಾನಿದ್ದರೆ ಇನ್ನಷ್ಟು ಜನರ ಕಾಲು ಎಳೆಯಬಹುದಿತ್ತು.... ಅಲ್ವಾ?

ಹೊಟ್ಟೆ ಕಿಚ್ಚಿನ ಪ್ರೀತಿಯಿಂದ " ಇಂಥಹ ಕಾರ್ಯಕ್ರಮಗಳು ನೂರಾಗಲಿ" ಎಂದು ಶಾಪ ಕೊಡುತ್ತಿದ್ದೇವೆ...

Dr.D.T.Krishna Murthy. ಹೇಳಿದರು...

ಸೂಪರ್ ಫೋಟೋಗಳಿಗೆ ಸೂಪರ್ ಕಾಮೆನ್ತುಗಳು!!!!

bilimugilu ಹೇಳಿದರು...

Beautiful Captions, Lovely Snaps......
Innu karyakramada amalinalle iddeevi, melinda intha photos mattomme karyakrama anubhavisida savi.
Sooperb!..... bahusha naanu nodiruva, balu sir tegediruva photos-galalli - ishtondu photos haaki captions haakirodu 3Kge maatra, swalpa jamba bartaayide Sir. Badarinath Palavalli yavaru nimge title kottiddare "Caption King" antha, thats trooooooooo
Roopa

ಸಂಧ್ಯಾ ಶ್ರೀಧರ್ ಭಟ್ ಹೇಳಿದರು...

Beautiful,.... Jaarito embantidda khushiya kshanagalannu angai vishwadalle matte tandittiddu nimma camera and caption kamal..:) Cholate hagarana mucchiddakkaagi vandanegalu anna..:)

ಗಿರೀಶ್.ಎಸ್ ಹೇಳಿದರು...

ಸರ್ ಮಸ್ತ್ ಆಗಿವೆ .. ನಿಮ್ಮ ಕ್ಯಾಮೆರ ಇದ್ದಾಗ ಎಷ್ಟು ಹುಷಾರಾಗಿ ಇರ್ಬೇಕು ಅಂದುಕೊಂಡರು ಆಗ್ತಿಲ್ಲ .. ಏನೇ ಆಗ್ಲಿ ನಿಮ್ಮ ಕ್ಯಾಮೆರ ಕಮಾಲ್ ಜೊತೆಗೆ ನಿಮ್ಮ ಕ್ಯಾಪ್ಶನ್ಸ್ ಸೇರಿದರೆ ಒಳ್ಳೆ ಕಿಕ್ ಇರುತ್ತೆ .. ಹೀಗೆ ಎಲ್ಲರಿಗು ನಗಿಸುತ್ತಾ ಇರಿ ..

ಶ್ರೀವತ್ಸ ಕಂಚೀಮನೆ. ಹೇಳಿದರು...

ಚಂದದ ನೆನಪುಗಳನ್ನು ಹಿಡಿದಿಟ್ಟ ಚಿತ್ರಗಳು...

Ashok.V.Shetty, Kodlady ಹೇಳಿದರು...

ಬಾಲೂ ಸರ್ ,

ಏನೆಂದು ನಾ ಹೊಗಳಲಿ ? ಎಷ್ಟೆಂದು ನಾ ಹೊಗಳಲಿ ? 'ಕ್ಯಾಪ್ಷನ್ ಕಿಂಗ್' - ಯಾವುದೇ ಸಂದೇಹವಿಲ್ಲ. ಯೋಗ್ಯವಾದ ಬಿರುದು ಸರ್. ಸುಂದರವಾಗಿ ಕ್ಲಿಕ್ಕಿಸಿ, ಅದಕ್ಕೆ ಸೊಗಸಾದ 'ಕ್ಯಾಪ್ಷನ್' ಗಳನ್ನು ಸಿಕ್ಕಿಸಿ, ನಗೆ ಹೊನಲನ್ನು ಉಕ್ಕಿಸಿ, ನೀವು ನಕ್ಕು ನಮ್ಮೆಲ್ಲರನ್ನೂ ನಕ್ಕಿಸುವ ನಿಮ್ಮ ಪರಿ ನಮಗೆಲ್ಲರಿಗೂ ಅಚ್ಚುಮೆಚ್ಚು. ನಿಮ್ಮ ಕ್ಯಾಮೆರಾದ ಕಣ್ಣು ಯಾರನ್ನೂ, ಯಾವುದನ್ನೂ ಬಿಟ್ಟಿಲ್ಲ. ಸುಂದರವಾದ ಕ್ಷಣಗಳನ್ನು ಅಮೋಘವಾಗಿ ಕ್ಲಿಕ್ಕಿಸಿ ನಮ್ಮ ಮುಂದೆ ಕಾರ್ಯಕ್ರಮವನ್ನು ಮತ್ತೆ ಸಾದರ ಪಡಿಸಿದ್ದಕ್ಕೆ ಧನ್ಯವಾದಗಳು. ಹಾಗೆ ನಾದ ಬ್ರಹ್ಮರ ಜೊತೆಯ ಫೋಟೋದಲ್ಲಿ ನಾವು ನೀವು ಒಟ್ಟಿಗೆ ಇದ್ದದ್ದು ಖುಷಿ ಕೊಟ್ಟಿತು.

ನಿಮ್ಮ ಪ್ರೀತಿ, ಅಭಿಮಾನಕ್ಕೆ ೩ಕೆ ಬಳಗದ ಪರವಾಗಿ ಹಾರ್ದಿಕ ಧನ್ಯವಾದಗಳು....

ನೂತನ ಹೇಳಿದರು...

ನನ್ಗಂತೂ ಸಕತ್ತಾಗಿ ಹೊಟ್ಟೆ ಉರ್ಸಿದ್ರಿ ಸರ್ ನೀವು :)

prashasti ಹೇಳಿದರು...

superb karyakramada sakat photography.. adibarahanu superb :-)

ಮನಸ್ವಿ ಹೇಳಿದರು...

ಫೋಟೋಗಳು ಚನ್ನಾಗಿವೆ ಜೊತೆಗೆ ಪ್ರತೀ ಫೋಟೋಗೂ ಇದಕ್ಕೇನು ಅಡಿಬರಹ ಕೊಟ್ಟಿರಬಹುದು ಎನ್ನುವ ಕುತೂಹಲ ಮೂಡಿಸಿತು, ಫೋಟೋಗಳ ರಾಶಿ ರಾಶಿ ಇರೋದ್ರಿಂದ ಫೋಟೋ ಲೋಡ್ ಆಗೋದರೊಳಗೊಮ್ಮೆ ಕ್ಯಾಪ್ಷನ್ ಗಳನ್ನ ಓದಿದೆ! ಅದನ್ನ ಓದಿದ ಮೇಲೆ ಬಾಲಣ್ಣಾ ಪೂರ್ತಿ ಫೋಟೋ ನೋಡಲೇ ಬೇಕಾಯಿತು.. ಹೀಗೆ ಕ್ಲಿಕ್ಕಿಸುತ್ತಿರಿ...

ಸತೀಶ್ ಬಿ ಕನ್ನಡಿಗ ಹೇಳಿದರು...

ಚಿತ್ರಗಳು ಅದ್ಭುತ! ಅದರ ಜೊತೆಗೆ ಶೀರ್ಷಿಕೆಗಳು ಅತ್ಯದ್ಭುತ......... ಬಾಲಣ್ಣನವರ ಸಕಲಕಲಾ ಪ್ರತಿಭೆಗೆ ನಮೋ ನಮಃ................

ಮೌನರಾಗ ಹೇಳಿದರು...

ಅಬ್ಬಾ... ಸೂಪರ್ ಸರ್...ಅಂದದ ಫೋಟೋಸ್ ಗೆ ತಕ್ಕಂತೆ ಬೊಂಬಾಟ್ ಕಾಮೆಂಟ್ಸ್... ರೆಪ್ರೇಶ್ ಮೆಂಟ್ ಸಿಕ್ಕಿದ ಹಾಗಾಯಿತು..
ಕಾರ್ಯಕ್ರಮದ ನೆನಪುಗಳು ಮರುಕಳಿಸುತ್ತಿದೆ.. ನಿಮಗೂ ನಿಮ್ಮ ಕ್ಯಾಮರ ಗೂ ಶರಣು ಶರಣು..

ಸತೀಶ್ ನಾಯ್ಕ್ ಹೇಳಿದರು...

ಬಾಲು ಸಾರ್.. ತಡವಾಗಿ ನೋಡಿದೆನಾದರೂ ಅಡವಾಗಿ ಆನಂದಿಸಿದೆ.. ನಿಮ್ಮ ಕಮಾಲ್ ಕೈಗಳ ಕರಾಮತ್ತಿಗೊಂದು ಅಭಿಮಾನದ ನಮನ.. ನಮ್ಮ ಕಾರ್ಯಕ್ರಮವನ್ನ ನಿಮ್ಮ ಫೋಟೋಗಳ ಮೂಲಕ ಚಿರಂಜೀವಿ ಆಗಿಸಿದ್ರಿ ಅಂದ್ರೆ ತಪ್ಪಾಗಲಾರದು.. :)