| ನಮಸ್ಕಾರ ಬನ್ನಿ ನಿಮಗೆ ಸ್ವಾಗತ. |
| ಕವಿಗಳಲ್ಲಿ ಬಂದು ಸಹಿಮಾಡಿದವರು ಯಾರು ?? |
| ಬಾಳ್ ಚಲೋ ಕವಿತಾ ಬರೀತ್ಯಪ್ಪ ಚಿನ್ಮೈ |
| ಇಲ್ಲಿ ಏನೂ ಅರ್ಥಾ ಆಗ್ತಿಲ್ಲ ಕಣ್ರೀ |
| ಮದುವೆ ಈಗಲೇ ಇಲ್ಲಾ ಮಣಿಕಾಂತ್ ಸಾರ್ |
| ನಮ್ ಹುಡುಗಿ ಏನೋ ಮಾಡ್ತಾಳಂತೆ |
| ನಮ್ ಜೊತೆ ಇವಳೂ ಬಂದಿದ್ದಾಳೆ |
| ಕೈಗಳ ಸಮಾಗಮ. |
| ಶತಕದ ಸಂಭ್ರಮ ಕ್ಕೆ ಪರಸ್ಪರ ನಗುವಿನ ಸ್ವಾಗತ. |
| ಅಶೋಕ ಶೆಟ್ಟರಿಗೆ ಶ್ರೀಕಾಂತ್ ಸೆಳೆತ |
| ಅಪ್ಪ ಮಗಳ ಟಾಮ್ ಅಂಡ್ ಜೆರ್ರಿ ಆಟ ನೋಡಿ ಇಲ್ಲಿ. |
| ಭಕ್ತಿ ಇಂದ ಫೋಟೋ ತೆಗೆಯುವ ಈ ಪರಿ |
| ಶಿವೂ ಕೈಲಿ ಬ್ರಹ್ಮಾಸ್ತ್ರ |
| ಹೊರಗಡೆ ಇರುವವರನ್ನು ಒಳಗೆ ಕರೆಯಿರಿ ಸಾರ್. |
| ಏನಿದು ಶ್ರೀಕಾಂತ್ ಏಕೆ ಈ ನಗು ?? |
| ಸಾರ್ ಈ ಸೀಟು ಕಾಯ್ದಿರಿಸಿದೆ |
| ಈ ಬೆರಳಿನ ಅರ್ಥ ಏನೂ ಗೋಪಾಲ್ ಸಾರ್. |
| ನಾವೇ ಬೇರೆ ನಮ್ ಹಾದಿನೇ ಬೇರೆ |
| ಯಾಕ್ರೀ ನಂ ಫೋಟೋ ತೆಗೆದದ್ದು ?? |
| ಯಾವ ಕಾಣಿಕೆ ಯಾರಿಗೋ ಬಲ್ಲವರಾರು. |
| ಎಷ್ಟೊತ್ ಕಾಯೋದ್ರೀ ಬನ್ರೀ ಬೇಗ ಅಂದವು ಕುರ್ಚಿಗಳು |
| ಇದು ನಮ್ಮದೇ ಲೋಕ |
| ಸಾರ್ ಈಗ ಪೋಸ್ ಹೇಗಿದೆ ?? |
| ಸಾರ್ ಬೇಡ ಕೈಯಲ್ಲಿ ಬಾಟಲ್ ಇದೆ. |
| ಬ್ಯಾಗಲ್ಲಿ ಏನೋ ಇದೆ ಆದ್ರೆ ಹೇಳಲ್ಲ .....!! |
| ಮದುವೆ ನ ?? ನಂಗ ....!! ಹೋಗಿ ಸಾರ್ ನನಗೆ ನಾಚ್ಕೆ ಆಗುತ್ತೆ. |
| ನಿಮಗೆ ಗೊತ್ತ ...?? ನಾನು ಯಾರಿಗೋ ಕಾಯ್ತಾ ಇದೀನಿ .......! |
| ಇನ್ನು ಯಾಕ ಬರಲಿಲ್ಲಪ್ಪ ........ ತಿಂಡಿ ಕೊಡವ ......!!! |
| ನಾನು ಬರ್ಲಾ ನಿಮ್ಮ ಜೊತೆ. |
| ಸಾರ್ ಇವರ ಜೊತೆ ನನ್ನ ಫೋಟೋ ತೆಗೀರಿ |
| ಯಾರು ಯಾರು ಬಂದಿದ್ದಾರೆ ಇಲ್ಲಿ...... ! |
| ಶ್ರೀ ಕಾಂತಣ್ಣ ಎರಡೂ ಕೈಗಳಿಂದ ನಮಸ್ಕಾರ ಮಾಡಿ ನೋಡೋಣ |
| ಸಾರ್ ಪ್ಲೀಸ್ ಸ್ವಲ್ಪ ತಾಳಿ ......! |
| ಎತ್ತೆ ಬಿಟ್ರು ಒಂದೇ ಸಾರಿ ಬಾಟಲ್ ನ. .................... ! | ! |
| ಆಹಾ ಎಂತಾ ಕಿಕ್ಕು ಸಾರ್ ..... !! |
| ತಾಳಿ ಮೇಡಂ ಸ್ವಲ್ಪ ಫೋಟೋ ತೆಗೆದು ಮಾತಾಡ್ತೇನೆ |
| ಎಲ್ಲರೂ ತಿಂಡಿ ತಿಂದ್ರ .....?? |
| ನೀನು ಬರಬೇಕಿತ್ತು ಚಿನ್ನ ...... !! |
| ಕ್ಯಾಮರಾಗಳ ವರ್ತುಲದಲ್ಲಿ ತಿಂಡಿ ಹಾಗು ಮಾತು. |
| ನಮ್ಮಪ್ಪನ ಹೃದಯದ ಒಂದು ಫೋಟೋ ಕ್ಲಿಕ್ ಮಾಡ್ತೀನಿ ತಾಳಿ |
| ಬೇಡ ಮಗಳೇ ಹಾಗೆಲ್ಲ ಹೃದಯ ಫೋಟೋ ತೆಗೆಯಬಾರದು ...... ಆಮೇಲೆ ನನಗೆ ಕಷ್ಟ ಆಗುತ್ತೆ. |
| ಕೊಡು ಚಿನ್ನ ಅಲ್ಲಿ ಫೋಟೋ ತೆಗೆಯಬೇಕು |
| ಯಾಕೆ ಈ ಬಿಗುಮಾನ ಕ್ಯಾಮರ ಮುಂದೆ ...... ?? |
| ಅಯ್ಯೋ ಅಲ್ಲೂ ಕ್ಯಾಮರ ಇದೆ ...... ಬೇಡ ಪ್ಲೀಸ್ |
| ಸ್ವಲ್ಪ ಹೊತ್ತು ಬಿಟ್ಟು ಮಾಡಿ .... ಕ್ಯಾಮರಾ ಭಾರ ತಡೆಯೋಕೆ ಆಗ್ತಿಲ್ಲ | . |
| ಪ್ರೀತಿಯೆಡೆಗೆ ನಮ್ಮ ನಡಿಗೆ |
| ಅಣ್ಣಂದಿರಿಗೆ ಕೈಕೊಟ್ಟು ಗೆಳತಿಗೆ ಚಾಕ್ಲೆಟ್ ಬಾರ್ ನೀಡಿದ ತಂಗಿ |
| ಅಪ್ಪಿಕೋ ಚಳುವಳಿಯೋ ಅಥವಾ ಶುಭಾಶಯ ವಿನಿಮಯವೋ |
| ಇದು ನನ್ನ ಪ್ರೀತಿಯ ಹೊಟ್ಟೆ ಸಾರ್ |
| ಬಾರಮ್ಮ ಹತ್ತಿರ ನಿಲ್ಲು ....!!! |
| ಈಗ ಒ.ಕೆ. ನ ಸಾರ್ |
| ಯುವ ಕಲರವ |
| ಕ್ಯಾಮರ ಹಿಂದಿನ ನಗು |
| ಗೋಪಾಲ್ ವಾಜಪೇಯಿ ಸಾರ್ ಉಪಹಾರ ಹೇಗಿದೆ ? |
| ನಮ್ಮ ಯಜಮಾನರು ಮಗು ತರ ಕುಡಿಯೋದೆಲ್ಲಾ ಅವರೇ ಕುಡೀತಾರೆ , ತಿನ್ನಿಸೋದಕ್ಕೆ ಮಾತ್ರ ನಾನು ಬೇಕು |
| ಉಪಹಾರಕ್ಕೆ ಮೊದಲು ಭಾಷಣದ ತಯಾರಿ |
| ಸಾಮಾನ್ಯ ಜ್ಞಾನ ಉಪಹಾರದ ಪಾತ್ರೆಯಲ್ಲಿದೆ. |
| ತಿನ್ನೋ ಮೊದಲು ಯೋಚಿಸಿ ......??ಹಾಗೆ ನಿಮ್ಮ ಇನ್ಪುಟ್ ನೋಡಿಕೊಳ್ಳಿ |
| ಬೆನ್ನ ಹಿಂದಿನ ನಮ್ಮ ಪ್ರತಿಭೆ ಇವರಿಗೆ ಗೊತ್ತಾಗೋದು ಹ್ಯಾಂಗೆ ?? |
| ನನ್ನ ಆಸೆ ಚೌ ಚೌ ಬಾತು. |
| ಕುಡಿಯುವ ತಿನ್ನುವ ಜುಗಲ್ಬಂದಿ |
| ಕವಿತೆಗಳು ಈ ಉಪಹಾರದಂತೆ ರುಚಿಯಾಗಿರ್ ಬೇಕು .....!! |
| ಸಿಂಪಲ್ಲಾಗಿ ಒಂದು ಕಾಫಿ |
| ಫೋಟೋ ಸರಿಯಾಗಿ ಬಂತಾ ...?? |
| ಕಾಫಿ ಹಿಡಿದ ಕೈಗಳು ಕವಿತೆ ಬರೆಯಲು ಸೈ |
| ೩ ಕೆ ಅಂದ್ರೆ ಮೂರು ಕಾಫಿ ಅಲ್ಲಾ ಸಾರ್ |
| ಎಲ್ಲಯ್ಯ ರಾಜ ನಿನ್ನ ಹೆಸರು ಹೇಳಯ್ಯ ..? |
| ಇವರಿಬ್ಬರ ನಗುವೂ ಕನ್ನಡವೇ |
| ಶತಮಾನಂ ಭವತಿ |
| ಹಂಸಲೇಖರ ಜೊತೆ ಮೈಸೂರಿನ ದ್ವಂಸಲೇಖ |
| ಇಷ್ಟು ನಗು ಸಾಕ ..?? |
| ನಮ್ಮ ಅಮ್ಮ ಸೂಪರ್ |
| ಕವಿತೆಗಳಿಗೂ ಕಸದ ಬುಟ್ಟಿಗೂ ನೆರವಾದ ಸಂಬಂಧ ವಿದೆ ಅಂದ ಚಿನ್ಮೈ |
| ಸ್ಟೈಲ್ ಪ್ಲೀಸ್ |
| ಕಸದ ಬುಟ್ಟಿಯ ಪಕ್ಕದಲ್ಲಿ ನಕ್ಕರೆ ಅದೇ ಸ್ವರ್ಗ |
| ಜ್ಞಾನ ದೇವಿಗೆ ಹಚ್ಚೋಣ ಬನ್ನಿ |
| ನನಗೆ ಮುಂಬೈ ನಿಂದ ಬೆಂಗಳೂರು ಮಾರುದ್ದ ದೂರ ಅಷ್ಟೇ |
| ರಾಕೆಟ್ ವೇಗದಲ್ಲಿ ನಗುತ್ತಾ ಬಂದವರು ಇವರು |
| ಏನ್ ಸಾರ್ ನನ್ನ ಸ್ಪೀಡ್ ಒ.ಕೆ.ನ? |
| ನಿಮ್ಮ ಭೇಟಿ ಖುಷಿ ತಂದಿತು |
| ಹೃದಯ ಪರಿಶೀಲನೆ |
| ಓ . ಇದಾ ಸಮಾಚಾರ ಹೃದಯಕ್ಕೆ ಚುಚ್ಚೀರಿ ಜೊಕೆ. |
| ಇಲ್ಲಾ ಸಾರ್ ನನ್ನ ಜೇಬನ್ನು ಇವರು ನೋಡಲಿಲ್ಲ . |
| ಅವರವರ ಲೋಕದಲ್ಲಿ ಎಲ್ಲರು |
| ಖಾಲಿ ಪ್ಲೇಟ್ ನಲ್ಲಿ ಇವರು ತಿಂದಿದ್ದು ಏನು ? |
| ಕುವೈತ್ ಮಹೇಶಣ್ಣ ನ ನಗುವಿನ ಮೋಡಿ |
| ನಾನು ನನ್ನ ಸನ್ನು |
| ಇರೆ ಸ್ವಲ್ಪ ಇಲ್ಲಿ ಒಂದು ಹುಡುಗ ಕ್ಯಾಟ್ ವಾಕ್ ಮಾಡ್ತಾ ಇದ್ದಾನೆ. |
| ಇದನ್ನು ಓದದಿದ್ದವ ಆಗುವ ಮೂರ್ಖ |
| ಮುಭಾರಕ್ ಅಂತಾ ಹೇಳಿದ ಬಗೆ ಇದು |
| ಬಿಗಿಯಾದ ಅಪ್ಪುಗೆಯಲ್ಲಿ ಸಿಕ್ಕ ಶ್ರೀಕಾಂತ್ ಕಥೆ ನೋಡಿ .... |
| ಮೊಬೈಲ್ ಸಂಸಾರ .! |
| ಪಬ್ಲಿಕ್ ಆಗಿ ಪಬ್ಲಿಕ್ ಟಿ .ವಿ . ಗೆ ವಿವರಣೆ ನೀಡಿದರು ಇವರೆಲ್ಲ. |
| ಪಬ್ಲಿಕ್ ಟಿ .ವಿ . ಕ್ಯಾಮರಾದಲ್ಲಿ ಸೆರೆಯಾದದ್ದು ಹೀಗೆ |
| ನೀವ್ ಹುಡುಗ್ರು ಹುಷಾರಾಗಿರಬೇಕು |
| ನೀ ಹಿಂಗ ನೋಡ ಬ್ಯಾಡ ನನ್ನ |
| ನಾವೀಗ ರೆಡಿ ನೀವ್ ಬೇಗ ಬಂದುಬಿಡಿ |
| ಸಾರ್ ಶುರುಮಾಡ್ಲಾ |
| ಬನ್ನಿ ನಗುತ್ತಾ ಮಾತಾದೊಣ |
| ಜ್ಞಾನದ ಭಂಡಾರ ನನ್ನ ಜೊತೆಯಲ್ಲಿ. |
| ಕೈ ಕಮಾಲ್ ಇಲ್ಲಿದೆ. |
| ಹಲವು ಮುಖ .... ಭಾವ |
| ಸ್ವಲ್ಪ ಕ್ಯಾಮರಾಗೆ ಮುಖ ತೋರಿಸಿ ಪ್ಲೀಸ್ |
| ಕುಟುಂಬ ಕಲರವ ಇಲ್ಲಿತ್ತು. |
| ಇಬ್ಬರು ನಕ್ಕರೆ ಒಬ್ಬರು ಸೀರಿಯಸ್ ಯಾಕೆ ?? |
| ಬೆರಳಿನಲ್ಲಿ ಅರಳಿದ ಕಲೆ |
| ನಗ್ರೀ ಸಾರ್ ಅಂದ್ರು ನಗ್ತಾಇಲ್ಲ ಇವರು ಅಂತಾ ಹೇಳಿ ಇಬ್ಬರು ನಕ್ಕರು. |
| ಬಿಡಿ ರೂಪಕ್ಕಾ ಒಂದು ಕೈ ನೋಡೇ ಬಿಡ್ತೀನಿ |
| ಡಾಕ್ಟರ್ ನಕ್ಕರು ನೋಡಿ |
| ನಿರೂಪಣೆ ಬೊಂಬಾಟ್ ಸಾರ್ |
| ಪ್ರಾರ್ಥನೆ ಗಾಯನ ತುಂಬಾ ಚೆನ್ನಾಗಿದೆ ಸ್ವಲ್ಪ ನಗಿ ಪ್ಲೀಸ್ |
| ಅವರವರ ಲೋಕದಲ್ಲಿ ದಿಗ್ಗಜರು |
| ತಲ್ಲೀನತೆ ಯಲ್ಲಿ ಮೂಡುತ್ತಿರುವ ಹಾಡು ಯಾವುದು.. ?? |
| ದೀಪದ ಕಂಬ ತಬ್ಬಿದ ಸುಂದರ ಹೂಗಳು |
| ನಮ್ಮ ಅಶೋಕ್ ಶೆಟ್ಟರ ಕನ್ನಡ ಸ್ವಚ್ಛ ಸುಂದರ |
| ನಮ್ಮ ಭಾಷಣ ನಿರೂಪಕರೆ ಮಾಡ್ತಾ ಇದ್ದಾರೆ ಆಲ್ವಾ ?? |
| ೩.ಕೆ ಯಲ್ಲಿ ಹಾಸ್ಯ ಇಲ್ಲವೇ ಸಾರ್ ? |
| ಮನದುಂಬಿ ನಕ್ಕ ಹಂಸಲೇಖ |
| ಅವರವರ ಲೋಕದಲ್ಲಿ ಆಹ್ವಾನಿತರು |
| ತಾಳಿ ಸ್ವಲ್ಪ ಮಾತಾಡಲು ತಯಾರಾಗುತ್ತೆನೆ. |
| ಹಾಸ್ಯದ ಹೊನಲಲ್ಲಿ ಗಣ್ಯರು |
| ಕಾರ್ಯಕ್ರಮದಲ್ಲಿ ಕಂಡು ಬಂದ ವಿವಿಧ ಮುಖ ಭಾವಗಳು |
| ೩.ಕೆ ಬಳಗದ ಸವಿಯ ನಾ ಸವಿದೆ. |
| ಇದು ಎಂತಾ ಲೋಕವಯ್ಯ |
| ನಾನಿಲ್ಲದ ಕಾರ್ಯಕ್ರಮ ಅಪೂರ್ಣ ಕಣ್ರೀ |
| ನಗುವೇ ಸ್ನೇಹದ ಹಾಡು ಎಂದರು ವಸುದೇಂದ್ರ |
| ಫೋಟೋ ತೆಗೆದು ಸುಸ್ತಾಯ್ತು ಸಾರ್ |
| ನಿರೂಪಕರು ಮಾತನಾಡಿದರೆ ಅಹುದಹುದೆಂದ ಗಣ್ಯರು |
| ಭಾಗ್ಯ ಭಟ್ ಕ್ಯಾಮರಾ ಕಮಾಲ್. |
| ಹಿರಿಯರ ಶುಭ ಹಾರೈಕೆ ಇಲ್ಲಿದೆ |
| ದೀಪ ಬೆಳಗಿದ ದಿಗ್ಗಜ. |
| ನಗು ನಗುತ್ತಾ ದೀಪ ಬೆಳಗೋಣ ಬನ್ನಿ |
| ಹಚ್ಚೋಣ ಬನ್ನಿ ಜ್ಞಾನ ದೀಪ |
| ಜ್ಞಾನ ದಿಂದ ಜ್ಞಾನ ದೀಪ ಹಚ್ಚಿದರು ೩.ಕೆ ಗಣ್ಯರು |
| ಹಂಸಲೇಖ ಬೋ ಪರಾಕ್ |
| ಈ ಭೂಮಿ ಬಣ್ಣದ ಬುಗುರಿ ಮಂಜುನಾಥ್ |
| ಇಲ್ಲಿ ನೋಡಿ ಒಂದು ವಿಶೇಷತೆ |
| ಮಹಾನ್ ಕಲಾವಿದನಿಗೆ ಪ್ರೀತಿಯ ಸನ್ಮಾನ |
| ಮೊದಲು ನಗು ನಂತರ ಮಾತು ಇದು ನನ್ನ ಪಾಲಿಸಿ. |
| ಹೂವಿನ ಮನಸಿನ ಮಂದಿಯ ಆತ್ಮೀಯ ಆಮಂತ್ರಣ |
| ಆಹ್ವಾನಿತರನ್ನು ಹಿಡಿದಿಟ್ಟ ಕಾರ್ಯಕ್ರಮ ಇದು |
| ನೋಡಿದ್ರಾ ಅಣ್ಣಾ ನಿಮಗೆ ಚಾಕ್ಲೆಟ್ ಕೊಡದೆ ಹೆಂಗೆ ಎಮಾರಿಸಿದೆ. |
| ಪ್ರೀತಿಯ ಸನ್ಮಾನಕ್ಕೆ ಹೃದಯ ತುಂಬಿದ ನಗುವಿನ ಉತ್ತರ. |
| ಮೈಕ್ ಹಿಂದೆ ನಿಂತ ಹೀರೋ |
| ಆಹಾ ಎಂತಾ ಸೌಭಾಗ್ಯ ನಮ್ಮದು |
| ಸಾಹಿತ್ಯ ಲೋಕದ ತುಂಬಿದ ಕೊಡ ಕ್ಕೆ ಪ್ರೀತಿಯ ಸನ್ಮಾನ |
| ಇವರು ಮಾತಾ ನಾಡಿದರೆ ಮತ್ತೆ ಮತ್ತೆ ಕೇಳ ಬೇಕಿನ್ನಿಸಿದ್ದು ಸುಳ್ಳಲ್ಲ |
| ಹಂಸಲೇಖರ ಕ್ಯಾಮರ ಕಮಾಲ್ ಇಲ್ಲಿದೆ |
| ಚಪ್ಪಾಳೆ ಪ್ಲೀಸ್ |
| ನಮ್ಮಿಬ್ಬರ ಜುಗಲ್ಬಂದಿ ... ಹೇಗಿತ್ತು ನೀವೇ ಹೇಳಿ |
| ಲಾಂಛನ ಬಿಡುಗಡೆ ಮಾಡಿದರು ನೋಡಿ ಸಾರ್ |
| ಲಾಂಛನ ಬಿಡುಗಡೆ ಮಾಡಿದ ನಮಗೆ ಕಾಂಚಾಣ ಇಲ್ಲವೇ ?? |
| ಬೇಗ ಪ್ಯಾಕೆಟ್ ತೆಗೀರಪ್ಪ |
| ಪ್ಯಾಕೆಟ್ ಒಳಗೆ ಇದ್ದವು ನೂರು ಕವಿತೆಗಳ ಗೊಂಚಲು |
| ತಗೋ ಮಗು ನಿನಗೊಂದು ಪುಸ್ತಕ |
| ನಮ್ಮೆಲ್ಲರ ಪ್ರೀತಿಯ ಕಾಣಿಕೆ ಇದು |
| ಇದು ನಮ್ಮ ಪ್ರೀತಿಯ ಕಾಣಿಕೆಯೂ ಹೌದು |
| ಇದು ನಮ್ಮದೇ ಕವನ ಸಂಕಲನ |
| ಪ್ರೀತಿಯ ಕವನ ಸಂಕಲನವನ್ನು ಕೊಂಡು ಓದಿ ಪ್ಲೀಸ್ |
| ಸತೇಶ ಅಣ್ಣ ಇದೆನಣ್ಣ |
| ಇಲ್ಲಿ ನಾನು ಪುಸ್ತಕ ಬಿಡುಗಡೆ ಮಾಡ್ತೀನಿ ನೋಡಿ |
| ಸಿಹಿಯಾದ ಇನ್ ಪುಟ್ಟು ಸಾರ್ ಇಲ್ಲಿ |
| ಓಂ ಮೈಸೂರ್ ಪಾಕ್ ಸ್ವಾಹ |
| ಮಣಿಕಾಂತ್ ಗೆ ನೈವೆಧ್ಯ |
| ಅಂಕಲ್ ನನಗೆ ಒಂದೇ ಸಾಕು ಅಂದ್ರೆ ಆ ಹುಡುಗ , ನಾಲಿಗೆ ಚಾಚಿದ ಈ ಹುಡುಗ |
| ಮೈಸೂರ್ ಪಾಕ್ ಜಿಂದಾಬಾದ್ |
| ನಮ್ಮ ಓಟು ಇದಕ್ಕೆ |
| ಏನ್ ಸಾರ್ ನನಗಿಲ್ವಾ ಮೈಸೂರ್ ಪಾಕು [ ಹಾಸ್ಯಕ್ಕಾಗಿ ] |
| ನಮಗೆ ಮೈಸೂರ್ ಪಾಕ್ ಬರಲೇ ಇಲ್ಲ |
| ತಂದೆಗೆ ತಕ್ಕ ಮಗ |
| ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು |