ಕಳೆದ ತಿಂಗಳು ಬೆಂಗಳೂರಿಗೆ ಬಂದಾಗ ಇಬ್ಬರು ಬ್ಲಾಗ್ ಸ್ನೇಹಿತರೊಡನೆ ಬೆಂಗಳೂರಿನ ಸಮೀಪ ಒಂದು ಸ್ಥಳಕ್ಕೆ ಹೋಗಿದ್ದೆ. ಅಲ್ಲಿ ಒಳ್ಳೆಯ ಸೂರ್ಯಾಸ್ತ ದರ್ಶನ ವಾಯಿತು. ಹಾಗೆ ಮುಸ್ಸಂಜೆಯ ಮಬ್ಬಿನಲ್ಲಿ ಆಗಸದಲ್ಲಿ ಮೋಡಗಳ ರಂಗು ರಂಗಿನ ಚಿತ್ತಾರದ ಹಿಮ್ಮೇಳದಲ್ಲಿ ಇಬ್ಬರು ಬ್ಲಾಗ್ ಮಿತ್ರರು ನಡೆಸಿದ ಕಣ್ಣಾ ಮುಚ್ಚಾಲೆ ಇಲ್ಲಿದೆ. ಬನ್ನಿ ಈ ಬ್ಲಾಗಿಗರು ಯಾರೆಂದು ಪತ್ತೆ ಮಾಡಿ. ಸುಂದರ ಚಿತ್ರಗಳನ್ನು ನೋಡಿ ಸಂತಸಪಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ