ಕಳೆದ ಶನಿವಾರ ಶ್ರೀ ರಂಗ ಪಟ್ಟಣ ಸಮೀಪ "ಕರಿಘಟ್ಟ "ದಲ್ಲಿ ಕನ್ನಡ ಬ್ಲಾಗ್ ಮಿತ್ರರ ಸಂತೆ
ನೆರೆದಿತ್ತು. ಬೆಳಗಿನ ಕಾರ್ಯಕ್ರಮದಲ್ಲಿ ಜ್ಞಾನ ಸಂಪಾದಿಸಿ ಮಧ್ಯಾಹ್ನ ಊಟದ ನಂತರ ಹರಟೆ , ಮಾತುಕತೆ,
ತರಲೆ, ಆಟ , ತುಂಟಾಟ ಇದೆಲ್ಲಾ ನಡೆಯಿತು.ತರಲೆ ತಾಪತ್ರಯದ ಒಂದು ಜ್ಹಲಕ್ ಇಲ್ಲಿದೆ.
ಇಲ್ಲಿರುವ ಶೀರ್ಷಿಕೆ ಹಾಸ್ಯಕ್ಕಾಕಿ ಮಾತ್ರ , ಯಾರು ವಯಕ್ತಿಕವಾಗಿ ತೆಗೆದುಕೊಳ್ಳ ಬೇಡಿ
ಹಾಗಿದ್ರೆ ತಡ ವೇಕೆ ಬನ್ನಿ ತರ್ಲೆ ಮಾಡೋಣ.
|
ಬೆಂಗಳೂರ್ ನಿಂದ ನಗೆ ಬಾಂಬುಗಳನ್ನು ಹೊತ್ತು ತಂತು ಈ ಬಸ್ಸು |
|
ಚಿಕ್ಕವಳಿದ್ದಾಗ ಎತ್ತಿನ ಗಾಡಿಯ ನೊಗದ ಮೇಲೆ ಹೀಗೆ ಕೂರ್ತಿದ್ದೆ ಗೊತ್ತಾ !! |
|
ಮಧ್ಯಾಹ್ನ ಊಟ ಆದ್ಮೇಲೆ ಉರಿ ಬಿಸಿಲಲ್ಲಿ ನಡೆಯೋದು ಒಳ್ಳೇದಂತೆ !!! |
|
ಉರಿ ಬಿಸಿಲಿನ ನಡಿಗೆಯಲ್ಲಿ ಅರಳಿದ ನಗು !!! ಒಂತರಾ ಕ್ಯಾಟ್ ವಾಕು ಕಣ್ರೀ >>>>>> |
|
"ನಮ್ಮ ನಡಿಗೆ ನಗುವಿನೆಡೆಗೆ "ಅಂತಾ ಬಂದರೂ ಸಾರ್ ಬಿಸಿಲಿಗೆ ಸವಾಲ್ ಹಾಕಿ. |
|
ರೀ ಯಾಕ್ರೀ ಎಂಗೈತೆ ಮೈಗೆ ..............!!!!! |
|
ಏನ್ ಮಾಡೋಣ ಪ್ರಕಾಶಣ್ಣ , ಏನ್ ಮಾಡ್ಸೋದು ........!!! |
|
ಮೂಟೆ ಹೊತ್ತ ಹುಡುಗನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ......!! |
|
ಮೂಟೆ ಒಳಗಡೆ ಏನಿದೆ ಗುರು ....ಅಂದ್ರೂ ಗಿರೀಶ್ |
|
ಬಿಸಿಲ ದಾರಿಯಲ್ಲಿ ಸಾಗೋಣ ಬಾ ಗೆಳತಿ .........!! |
|
ಭಕ್ತಿಯಿಂದ ಬಿಸಿಲ ನಡಿಗೆ ನಡೆದರೆ ಒಳ್ಳೇದು ಗೊತ್ತ ....!!! |
|
|
|
ನೀಮ್ಮ ಆಟ ಯಾವಾಗ ?? ನಮಗೆ ನಿದ್ದೆ ಬರಲಿಕ್ಕೆ ಉಂಟೂ ...... |
|
ಪರೀಕ್ಷೆಗೆ ಕಷ್ಟಪಟ್ಟು ಓದೋದು ಹೀಗೆ ಸಾರ್ ......!! ಪರಿಕ್ಷಾಸನ ಅಂತಾ ಹೇಳೋಣ ಆಲ್ವಾ...!!! |
|
ಈ ಗಂಡಸರನ್ನು ಬಕರಾ ಮಾಡೋದು ಹ್ಯಾಗೆ ......???, |
|
ಚಿತ್ರ ಬೇಟೆಗೆ ಹೊಂಚು ............................!ಇಲ್ಲದಿದ್ದರೆ ಸಂಚು |
|
ಯಾರಿಗ್ ಹೇಳೋಣಾ ನಮ್ಮ ಪ್ರಾಬ್ಲಾಮ್ಮೂ .............!!! |
|
"ಹಲ್ಕಟ್............ನಿಂದಾ ಮೂಡುವುದು ಆನಂದ " ಗುರುಗಳ ಮುಖದಲ್ಲಿ ಮೂಡಿದ ಜ್ಞಾನದ ಬೆಳಕು ....!!! |
|
ಸರ್ವಂ ರಂಜಿತಾನಂದಂ .............ಭವೇತ್ |
|
ಎಂಗದೆ ಸ್ವಾಮ್ಗೋಳ ಗೆಟ್ಟಪ್ಪು..........!!! ನಿಮ್ಮ ಭವಿಷ್ಯ ನನ್ನ ಕೈಲಿ. |
|
ಹಲ್ಕಟ್ ವಿಧ್ಯೆ ಬೊದಿಸಿದ ಸ್ವಾಮೀ ಚಿತ್ರ ತೆಗೆಯೋ ಸ್ಪರ್ಧೆ .....!!! |
|
ಶಿವೂ ಕರೆದರೂ......................... ಆಟಕ್ಕೆ , |
|
ಹಣೆಗಳ ಮಧ್ಯೆ ಸಿಕ್ಕಿದ ಚೆಂಡಿನ ಗತಿ .............??? |
|
ಮನೇಲೂ ಈ ತರ ಚೆಂಡಿನ ಆಟ ಆಡಿದ್ರೆ ಚೆನ್ನಾ ಆಲ್ವಾ ???
|
ಹಾಲೂ ಜೇನು ಒಂದಾದ ಹಾಗೆ ...............ನನ್ನಾ ನಿನ್ನಾ ಜೀವನ.
|
ತಮಾಷೆ ಮಾಡೋ ಟೈಮಾ ಇದು ...........ಬಾಲ್ ಬಿಳುತ್ತೆ ಅಷ್ಟೇ. |
|
|
|
ಏ ಈ ಚೆಂಡು ಬೀಳಿಸ್ ಬಾರ್ದು ಗೊತ್ತಾ ........... |
|
ರೀ ಬಳ್ಳಾರೀಲಿ ಈ ತರ ಬಾಲ್ ಸಿಕ್ತಾವಾ ????? |
|
ನಮ್ಮಿಬ್ಬರ ನಡುವೆ ಈ ಬಾಲಿನ ಹಂಗು ಯಾಕೆ ???? |
|
ಹ ಹ ಹ ......ಯಾಕೆ ನನ್ನ ನೋಡೋಕೆ ಭಯನಾ ????
|
ರೀ ಫೋಟೋ ತೆಗೀಬೇಡಿ ಪ್ಲೀಸ್ |
|
ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು |
|
|
|
|
ಯಾವ ಜನ್ಮದ ಮೈತ್ರೀ ..... ಈ ಜನ್ಮದಲಿ ಬಂದೂ ನಮ್ಮಿಬ್ಬರನ್ನು ...............ಹೀಗೆ ಆಡಿಸಿಹುದೋ ಕಾಣೆ !! |
|
ನಾ ಬೆಂಕಿಯಂತೆ .......... ನಾ ಗಾಳಿಯಂತೆ ........ಈ ಜೋಡಿ ಮುಂದೆ .....???? |
|
ಬಲು ಅಪರೂಪ ನಮ್ ಜೋಡಿ .....!!!! |
|
ಎರಡು ತಲೆಮಾರಿನ ಆಟ ...............!!! ಇದು ಎಂಥಾ ಆಟವಯ್ಯ .........ಅಂದ್ರೂ ಉಮೇಶ್ ದೇಸಾಯಿ |
|
ಹಲೋ ಹಲೋ .....ಯಾಕ್ರೀ ಮೇಡಂ ದೇವ್ರಾ ಪ್ರಾರ್ಥನೆ ಮಾಡ್ತಾ ಇದೀರಾ ...............!!! |
|
ಈ ಆಟಾ ಕಂಡು ಹಿಡಿದವರು ಯಾರ್ರೀ ......!!! |
|
ರೀ ........ಈ ಚಿತ್ರಕ್ಕೆ ಒಂದು ಕವಿತೆ ಬರೀತೀರಾ ಪ್ಲೀಸ್ !!!! |
|
ನಮ್ಮೆಜಮಾನ್ರೆ ಹೀರೋ ...................ಕಣ್ರೀ !!! |
|
ನೋಟದಾಗೆ ನಗೆಯ ಮೀಟಿ ............!!!!! |
|
ನಮ್ಮಿಬ್ಬರ ಹಣೆ ಮಧ್ಯೆ ಸಿಕ್ಕ ಈ ಬಾಲು ಈ ಜನ್ಮದಲ್ಲಿ ಬಿಳೋದಿಲ್ಲಾ.................ಸಾರ್ !! |
|
ನಾವ್ ಯಾರಿಗೂ ಕಮ್ಮಿ ಇಲ್ಲಾ ........! |
|
ಯಾಕ್ರೀ ಬಾಲೂ....... ಬ್ಯಾಲೆನ್ಸ್ ತಪ್ತಾ ಇದ್ಯಾ ??? |
|
ಎಡವಟ್ ಆಯ್ತು ........ತಲೆ ಕೆಟ್ಟೋಯ್ತು .......ಇಲ್ಲೀ ............. |
|
ಅಣ್ಣಾ ತಂಗೀ ಕ್ರಿಕೆಟ್ ಆಟ |
|
ಇದು ನನಗಲ್ಲಾ ರೀ ...................ಅಂದ್ರೂ ಮಹೇಶ್ |
|
ಕುಚುಕೂ ಕುಚುಕೂ ಕುಚುಕೂ ..............!!! |
|
ಯಾರಿಗೆ ಸಾಲುತ್ತೆ ................ಈ ಚೈನು!??ಅದು ನನಗೆ ...........???? |
|
ಕೈಯಲ್ಲಿ ಕತ್ತಿ...... ಬಾಯಲ್ಲಿ ಪೀಪಿ ಇನ್ನೇನು ಬೇಕೂ ಸಾರ್ |
|
ಕೈಲಿರೋದು ಡಬ್ಲಿ ಆದರೆ ಕವರ್ ಒಳಗೆ ಇರೋದನ್ನ ಮಾತ್ರ ಕೇಳಬೇಡಿ ಪ್ಲೀಸ್ |
|
ನನ್ನ ಮಗಳಿಗೆ ಕೋಳಿಮರಿ ನನಗೆ ಫೋಟೋ ಫ್ರೇಮು |
|
ನನಗೆ ಕ್ಯಾಮರಾ , ನಮ್ಮ ಹೋಂ ಮಿನಿಸ್ಟ್ರಿಗೆ ಬೊಂಬೆ ................!! |
|
ಅಪ್ಪಾ ಮಗಳ ಜುಗಲ್ ಬಂದಿ..........!! |
|
ನಂತರ ಮೇಡಂ ರಿಂದಾ ಭೈರವಿ ರಾಗ ..............!!! |
|
ನಾನಿಂದು ............. ಹ್ಯಾಪಿ ವುಮನ್ ಕಣ್ರೀ |
|
ಚೆಲ್ಲಿದೆ ನಗೆಯ ಪನ್ನೀರ ..........ಎಲ್ಲೆಲ್ಲು ನಗೆಯ ಪನ್ನೀರ ...........!! |
|
ನಾವು ಬಂದೆವ ಕರಿ ಘಟ್ಟ ನೋಡದುಕ್ಕಾ.......... ಇಲ್ಲಿ ಆಟಾ ಆಡಿ ನಕ್ಕು ಹೋಗಲಿಕ್ಕಾ ...ಗೀಯ ಗೀಯಾ |
|
ಕಷ್ಟ ಪಟ್ಟು ಪಡೆದ ಬಹುಮಾನ ರೀ ............ಇಬ್ಬರಿಗೂ ಸೇರಿ ಇಷ್ಟೇ ಕಣ್ರೀ |
|
ಗಿಲಿ ಗಿಲಿ ಗಿಲಕ್ಕು , ಗಿಲಿಕೆ ಆಡೋ ಕಾಲಾ ಬಂತಪ್ಪಾ |
|
ಈ ಗದೆ ತುಂಬಾ ಭಾರ .......ಸ್ವಲ್ಪ ಸಹಾಯ ಮಾಡಿ ಪ್ಲೀಸ್ |
|
ಈ ಬಾಡಿಗೆ ಈ ಬಾಟಲ್ ಸಾಕಾ? ನೀವೇ ಹೇಳಿ ಮತ್ತೆ ..........!! |
|
ಒಂದ್ ಸಣ್ಣ ಕೆಲ್ಸಾ ಬಾಕಿ ಇದೆ ಸಾರ್ ........ಬರ್ತೀವಿ ತಾಳಿ. |
|
ಇನ್ನೇನು ರುಚಿ ರುಚಿಯಾದ ಮಾವಿನ ಕಾಯಿ ಸಿಕ್ತು ಹೊರಡೋಣವ???? |
|
ಹೆಂಗಿತ್ರೀ ಇವತ್ತಿನ ಕಾರ್ಯಕ್ರಮ ......?? |
|
ಚಿಕ್ಕವರಿಗೆ ಯಾವ ಬಹುಮಾನ ಕೊಡದ ಹಿರಿಯರ ಬಗ್ಗೆ ಪ್ರತಿಭಟನೆ ಮಕ್ಕಳಿಂದ .....ದೊಡ್ಡವರೆಲ್ಲಾ ಜಾಣರಲ್ಲಾ ........!!!ಅಂತಾ ಹಾಡು |
ನೋಡಿ ಹೀಗೆಲ್ಲಾ ಆಯ್ತು ಕಾರ್ಯಕ್ರಮ .............ನಿಮಗೆ ಇಷ್ಟಾ ಆಯ್ತಾ ....ಹೇಗಿತ್ತು ತರಲೆ ಇಷ್ಟಾ ಆಯ್ತಾ
15 ಕಾಮೆಂಟ್‌ಗಳು:
ಸಾರ್, ಇವೆಲ್ಲ ಫೋಟೋ ನೋಡಿದ ಮೇಲೆ :
FIR
ಕಳ್ಕೊಂಡೆ ಸಕ್ಕತ್ ಮಜಾ ಕಳ್ಕೊಂಡೇ! :-(
ಕಳ್ಕೊಂಡೆ ಸಕ್ಕತ್ ಮಜಾ ಕಳ್ಕೊಂಡೇ! :-(
ಈ ಬಾಲಣ್ಣನೂ...
ಅವರ ತುಂಟ ಕ್ಯಾಮರವೂ...
ಕಚಗುಳಿ ಇಡುವ ತಲೆ ಬರಹಗಳೂ... !!
ಒಂದಕ್ಕಿಂತ ಒಂದು ಸೂಪರ್ರೂ !!
ಚಂದದ ಲೊಕೆಷನ್ನು...
ಭೂರಿ ಭೋಜನ ಉಣ ಬಡಿಸಿದ ಬಾಲಣ್ಣನಿಗೆ ಜೈ ಜೈ ಜೈ ಹೋ !!
ಬಾಲು ಸರ್,
ಸೂಪರೋ..ಸೂಪರು....ನೀವು ತೆಗೆದ ಇಲ್ಲಿನ ಫೋಟೊಗಳೇ ನಮ್ಮ ಪ್ರವಾಸದ ಕತೆಯನ್ನು ಬೇರೆಯವರಿಗೆ ಹೊಟ್ಟೆಕಿಚ್ಚಾಗುವಷ್ಟು ಚೆನ್ನಾಗಿ ಹೇಳುತ್ತಿವೆ..
ನಿನ್ನೆ ಪೂರ್ತಿ ಒಂದು ದಿನ ಕಳೆದಿದ್ದೆ...ಗೊತ್ತಾಗಲಿಲ್ಲ..ರಾತ್ರಿ ಕೊನೆಯವನಾಗಿ ಮನೆಗೆ ಬಂದು ಮಲಗಿದ್ರೆ...ಕನಸಲ್ಲೂ ಒಲವಿನ ಚೆಂಡು, ಎಳನೀರು ಪೈಪಿನಲ್ಲಿ ಮನೆಕಟ್ಟಿದ್ದು, ಹಲ್ಕಟ್ ಸ್ವಾಮಿ ಜ್ಯೋತಿಷ್ಯ, ನಿಮ್ಮ ಭರ್ಜರಿ ಊಟ ಎಲ್ಲಾ ಬಂದವು. ಕೊನೆಯಲ್ಲಿ ನಮ್ಮ ಹಲ್ಕಟ್ ತಂಡ ಎಲ್ಲಾ ಸ್ಪರ್ಧೆಯಲ್ಲಿ ವಿಜೇತರಾಗಿದ್ರೂ ನೀವು ಬಹುಮಾನ ಕೊಡಲಿಲ್ಲ. ಕೊನೆ ಪಕ್ಷ ಒಂದು ಫೋಟೊ ತೆಗೆಯಲಿಲ್ಲ..ಇರಲಿ ಮುಂದಿನ ಪ್ರವಾಸದಲ್ಲಿ ನಮ್ಮ ಹಲ್ಕಟ್ ತಂಡ ವಿಚಾರಿಸಿಕೊಳ್ಳುತ್ತೇವೆ...
ಜೈ ಹೋ...
Super Balanna no comments:)
ನಿಮ್ಮ ಫೋಟೋಸ್..ಅವಕ್ಕೆ ನೀವು ಕೊಡೊ captions...ಮಸ್ತ್ ಅಂದ್ರೆ ಮಸ್ತ್.. ಅದೆಲ್ಲಕಿಂತ ಹೆಚ್ಹಾಗಿ ನಿಮಗೆ ಒಂದು ದೊಡ್ಡ ಸಲಾಂ...ಇಂಥ ಒಂದು ಪ್ರದೇಶ್ ಮತ್ತು ಲೈಬ್ರರಿ ಅನ್ನು ಪರಿಚಯ ಮಾಡಿಕೊಟ್ಟಿದ್ದಕ್ಕೆ..ಒಟ್ಟಿನಲ್ಲಿ ಒಂದು ದಿನ ಪೂರ್ತಿ ತುಂಬ ಚೆನಾಗಿತ್ತು.. masth enjoy ಮಾಡಿದ್ವಿ..
ಬಾಲಣ್ಣ;ಫೋಟೋಗಳು,ಅಡಿಬರಹ ಎಲ್ಲಾ ತುಂಬಾ ಚೆನ್ನಾಗಿವೆ.ನಾವಂತೂ ದೂರ ಇದ್ದೇವೆ,ಬರೋಕೆ ಆಗಲಿಲ್ಲ. ಕೆಲವರು ಬೆಂಗಳೂರಿನಲ್ಲೇ ಇದ್ದು ಹೊಗೋಕಾಗದೆ ಮಿಸ್ ಮಾಡಿಕೊಂಡಿದ್ದಾರೆ.ಪ್ರಕಾಶಣ್ಣ ಮತ್ತು ನೀವು ಇದ್ದಲ್ಲಿ ಕಾರ್ಯಕ್ರಮ ಚೆನ್ನಾಗಿರಲೇ ಬೇಕು.ಮಿಸ್ ಮಾಡಿಕೊಂಡ ನಮಗೆಲ್ಲಾ better luck next time.ಅಲ್ವಾ?ಬ್ಲಾಗರ್ ಗಳ ಕೂಟವನ್ನು ಸಂಘಟಿಸಿ ಮುನ್ನಡೆಸುತ್ತಿರುವ ನಿಮಗೆಲ್ಲಾ ಜೈ ಹೋ !ಹಾಸ್ಯ ಚಕ್ರವರ್ತಿ ಪ್ರಕಾಶಣ್ಣನಿಗೆ ಜೈಹೋ.ಸ್ನೇಹದ ಸಾಕಾರ ಮೂರ್ತಿ ಬಾಲಣ್ಣನಿಗೆ ಜೈ ಹೋ!
ಇದೇನು ಬಾಲು ಸರ್ ಮೌನಆದ್ರಲ್ಲ ಅಂದ್ಕೊಂಡಿದ್ದೆ ನಿನ್ನೆ..ಬೆಳಿಗ್ಗೆ ಎದ್ದು ನೋಡಿದ್ರೆ ಖುಷ್ ಮಾಡೀರಿ..
ಫೋಟೋ ಸೊಗಸಾಗಿವೆ ನೀವು ಕೊಟ್ಟ ತಲೆಬರಹ್/ಅಡಿಬರಹ ಕುಂದಣ ಇಟ್ಟಿವೆ..
ಬಂದಾ ಬಂದಾ ಬಂದಾ
ನಮ್ಮ ಕಿನ್ನರಿ ಜೋಗಿ
ಹೋ ಕಿನ್ನರಿ ಜೋಗಿ
ಪ್ರಕಾಶನಾಗಿ...
ಕೆಂಪು ಕೆಂಪು ರುಮಾಲು ನೋಡು
ಹ ಹ ಹ ಹ
ಬಣ್ಣ ಬಣ್ಣದ್ ಗಾಗಲ್ಸ್ ನೋಡು
ಹ ಹ ಹ ಹ
ಕಿವಿ ಮ್ಯಾಗಿನ್ ಹೂವ ನೋಡು
ಹ ಹ ಹ ಹ
ಬಂದಾ ಬಂದಾ ಬಂದಾ
ನಮ್ಮ ಕಿನ್ನರಿ ಜೋಗಿ
ಹೋ ಕಿನ್ನರಿ ಜೋಗಿ
ಪ್ರಕಾಶನಾಗಿ...
Balanna,,,fotos & captions eradu sooper...naav missingu....prizes sakkatagide....
ನಿಮ್ಮ ತುಂಟ ಕ್ಯಾಮರಾದಲ್ಲಿ ನಮ್ಮ ಎಷ್ಟೊಂದು ನೆನಪುಗಳಿವೆ ಸರ್.... ಆ ದಿನದ ಸಂತಸಕ್ಕೆ ಏನು ಹೇಳಿದರು ಕಡಿಮೆಯೇ...
ಬಾಲು ಸರ್,
ಫೋಟೋಸ್ ತುಂಬಾ ಚೆನ್ನಾಗಿವೆ... ಅದಕ್ಕೆ ತಕ್ಕಂತ ಶೀರ್ಷಿಕೆಯೂ ಸಹ.
ಒಂದು ವಿಸ್ಮಯ ತಾಣದ ಪರಿಚಯ... ಹೊಸ ಗೆಳಯರ ಮಾತು ಕತೆ, ನಗುವಿನ ಹೊನಲು, ರುಚಿಕರ ಊಟ...
ಎಲ್ಲವೂ ಸೂಪರ್.... ಪ್ರೀತಿಯ ಧನ್ಯವಾದಗಳು ನಿಮಗೂ ಹಾಗು ಪ್ರಕಾಶ್ ರವರಿಗೂ...
ರಾಜನಿಗೆ ಕಿರೀಟ ಇದ್ದಾಗ ಮಹಾರಾಜ...ಸುತ್ತಲು ಪರಿವಾರದವರು ಇದ್ದಾಗ ದರ್ಬಾರು ಜೋರು...
ಬಾಲು ಸರ್ ಕೈಯಲ್ಲಿ ಕ್ಯಾಮೆರ.ಹಾಗು ಕೀ ಬೋರ್ಡ್ ಇದ್ದಾಗ ..ನೆರಳು ಬೆಳಕಿನ ಜೊತೆ ಪದಗಳ ಮೆರವಣಿಗೆ...
ಒಂದು ಸುಂದರ ಪ್ರವಾಸವನ್ನು ನೆರಳು ಬೆಳಕು ಹಾಗು ಪದಗಳಲ್ಲೇ ದರ್ಬಾರು ನಡೆಸುವ ಬಾಲು ಸರ್ ಗೆ ಚೆಂದದ ಧನ್ಯವಾದಗಳು...
ಅಬ್ಬಾಡೇ... ಏನು ಮಜಾ ಏನ್ ಮಸ್ತಿ... ಸಕ್ಕತಾಗಿದೆ ಎಲ್ಲಾರು ತುಂಬಾ ಎಂಜಾಯ್ ಮಾಡಿದ್ದೀರಿ. ಬಾಲು ಸರ್ ಎಂದಿನಂತೆ ನಿಮ್ಮ ಕ್ಯಾಪಶನ್ ಸೂಪರ್... ಎಲ್ಲರಿಗೂ ಒಳ್ಳೊಳ್ಳೆ ಗಿಫ್ಟ್ ಬಂದಿದೆ ಹಹಹ
ತುಂಬಾನೇ ಸಂತೋಷ ವಾಯಿತು ಚಿತ್ರ ನೋಡಿ .... ನಾನು ಬರಬೇಕು ಅಂದರೆ ಬ್ಲಾಗ್ ಬರಿಲೇ ಬೇಕಾ ?
ಅಯ್ಯೋ ಬಾಲು ತಲ್ಕೆಟ್ ಹೋಗಿತ್ತು ಕನ್ನಡದಲ್ಲಿ ನನ್ನ ಅನಿಸಿಕೆ ಹಾಕದೇ....ಥೈಯಾ ಥಕ ತಕ ಥಯ್ಯಾ ಥಕ....ಕರಿಘಟ್ಟಕ್ ಹೋಗಿತ್ತಯ್ಯ ಬ್ಲಾಗರ್ಸ್ ಬಳಗ.....ಎಂಥ ಮೋಜು, ಅದು ಎಂಥಾ ರೋಜು......ಬಾಲು-ಪ್ರಕಾಶ್ ಶಿವು, ಗುರು ಎಲ್ಲರ ಮುನ್ನಡೆ.....ಸೂಪರ್
ಕಾಮೆಂಟ್ ಪೋಸ್ಟ್ ಮಾಡಿ