ಶನಿವಾರ, ಮೇ 28, 2011

ರಂಗನ ತಿಟ್ಟಿನಲ್ಲಿ painted stork ಗಳ ಜೊತೆಯಲ್ಲಿ ಕಣ್ಣಾ ಮುಚ್ಚಾಲೆ !!!!

ಸೂರ್ಯ ಕಿರಣಗಳ ಸ್ನಾನ ನನಗೆ ಇಷ್ಟಾ !!!!

ರಂಗನ ತಿಟ್ಟಿನಲ್ಲಿ " painted stork " ಜೊತೆಯಲ್ಲಿ ಆಡಿದ ಕಣ್ಣಾ ಮುಚ್ಚಾಲೆ ಆಟದ ನೆನಪು  ನಿಮಗಾಗಿ ಇಲ್ಲಿದೆ.
ಇರುವುದ ಹಂಚಿಕೊಂಡು ಕೂಡಿ ಬಾಳಿದರೆ ಸ್ವರ್ಗ ಸುಖ  
ನನ್ನ ತುತ್ತು ಇಲ್ಲಿದೆ!!!
ಒಳ್ಳೆಯ ಬೇಟೆಗಾರ ನಾನು!!!
ಈ ಥರ ಗುಳುಂ ಅಂದ್ರೆ ಒಂತರಾ ಮಜಾ ಕಣ್ರೀ!!!
ಗುಳುಂ ಸ್ವಾಹ!!!


6 ಕಾಮೆಂಟ್‌ಗಳು:

Sandeep K B ಹೇಳಿದರು...

nice collections

ಮನಸು ಹೇಳಿದರು...

ಒಂಟಿ ಕಾಲಲಿ
ರವಿತೇಜಗೆ
ಶಿರಬಾಗಿ ನಮಿಪೆ...

ಹೇ ಸೂರ್ಯದೇವ
ದಿನದ ಕೂಳಿಗೆ
ಕಾಳು ಕಡ್ಡಿ
ದೊರಕಿಸಿ
ಹಸಿವ ನೀಗಿಸೋ ಪ್ರಭುವೇ...

ಸರ್... ನನ್ಗೆ ಸಕ್ಕತ್ ಇಷ್ಟಾ ಆಯ್ತು ಫೋಟೋಗಳು ಅದರಲ್ಲೂ ಮೊದಲನೇ ಫೋಟೋ ಮಾತ್ರಾ ತುಂಬಾ ತುಂಬಾಆಆಆಆನೇ ಇಷ್ಟ ಆಯ್ತು

ಸವಿಗನಸು ಹೇಳಿದರು...

sooper....

Sriii :-) ಹೇಳಿದರು...

ಸಕ್ಕತ್ತಾಗಿದೆ ಬಾಲು ಸರ್....

ಸೀತಾರಾಮ. ಕೆ. / SITARAM.K ಹೇಳಿದರು...

nice photos

ಸೀತಾರಾಮ. ಕೆ. / SITARAM.K ಹೇಳಿದರು...

nice photos