ನಾನೇ .......ರಾಜಕುಮಾರ !!!!! |
ಸ್ವಲ್ಪ ದಿನಗಳ ಹಿಂದೆ ಮೈಸೂರಿನಲ್ಲಿ ಕಾರಂಜಿ ಕೆರೆಗೆ ಪಕ್ಷಿ ವೀಕ್ಷಣೆಗೆ ಹೋಗಿದ್ದೆ. ಅಲ್ಲಿ ನನಗೆ ಬೋನಸ್ ಆಗಿ ಈ ನವಿಲು ರಾಜಕುಮಾರ ಪ್ರಣಯ ನರ್ತನ ಮಾಡಿ ಮನಸೆಳೆದ , ಆ ನವಿಲಿನ ನಲಿವಿನ ನಾಟ್ಯ ದೃಶ್ಯಗಳು ಮನಸೆಳೆದವು , ನಿಮ್ಮೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದೇನೆ ಬನ್ನಿ ಆನಂದಿಸಿ.ನಿಮಗೆ ಸ್ವಾಗತ.
11 ಕಾಮೆಂಟ್‌ಗಳು:
ಬಾಲಣ್ಣಾ...
ಅದ್ಭುತ !!
ಸೊಗಸಾದ ಫೋಟೊಗಳು !!
ನವಿಲು ಅಂದರೆ ನೆನೆವುದೆನ್ನ ಮನಂ "ಬಾಲಣ್ಣನ" ಬ್ಲಾಗಂ !!
ಜೈ ಜೈ ಜೈ ಹೋ !
ಅದ್ಭುತ ಚಿತ್ರಗಳು ಮನಸೂರೆಗೊಂಡವು...
Super clicks.........
Sundaravagide!
nice..Lucky u!..missing mysoru :(
Suparoooo Suparru....
superb baalu.....
ವ್ಹಾವ್ ಒಳ್ಳೆ ಚಿತ್ರಗಳು ಸಾರ್. ನಿಮ್ಮ ರುಚಿಗಳು ನಮಗೆ ಬಹಳ ರುಚಿಸುತ್ತಿವೆ ಸರ್.
ಬಳಸಿದ ಕ್ಯಾಮರ, ಲೆನ್ಸ್ ವಿವರಗಳನ್ನೂ ಕೊಟ್ಟಿದ್ದರೆ ನನಗೆ ಸಹಾಯವಾಗುತ್ತಿತ್ತು. ದಯಮಾಡಿ ಮೈಲ್ ಮಾಡಿರಿ.
Pl. visit my blogs:
www.badaripoems.wordpress.com
www.badari-poems.blogspot.com
www.badari-notes.blogspot.com
Ur comments are pathfinder to me.
Pl. catch me at Facebook:
Profile : Badarinath Palavalli
chirtagalu thuba chenagidhe.....
athyadbhuta
ನಿಮ್ಮಚಿತ್ರಕ್ಕೇ ನಮ್ಮ ಧನ್ಯವಾದಗಳು
ಕಾಮೆಂಟ್ ಪೋಸ್ಟ್ ಮಾಡಿ