ಭಾನುವಾರ, ಜೂನ್ 5, 2011

ಮೈಸೂರಿನ ಅರಮನೆ ಬೆಳಕಿನ ಚಿತ್ತಾರದ ಕಣ್ಣಾ ಮುಚ್ಚಾಲೆ !!!!

ನನಗೆ ನಾನೇ ಸಾಟಿ!!!



ಮೈಸೂರಿನ  ಅರಮನೆ ಬಗ್ಗೆ ಹೇಳೋದೇ ಬೇಡ ಅದು ಪ್ರವಾಸಿಗಳ ಡಾರ್ಲಿಂಗ್ ಇದ್ದ ಹಾಗೆ .ಪ್ರತಿನಿತ್ಯ ಸಾವಿರಾರು ಕ್ಯಾಮರಾಗಳಲ್ಲಿ  ಲಕ್ಷಾಂತರ ಚಿತ್ರಗಳ ರೂಪ ಪಡೆದು ಮೆರೆಯುತ್ತಿದೆ.ಎಲ್ಲರೂ ಮೈಸೂರಿನ ಅರಮನೆಯನ್ನು ಹತ್ತಿರ ದಿಂದ ನೋಡಿರುತ್ತಾರೆ. ಆದರೆ ಅದೇ ಅರಮನೆಯನ್ನು ಚಾಮುಂಡಿ ಬೆಟ್ಟದ ಮೇಲಿಂದ ರಾತ್ರಿ ವೇಳೆ ನೋಡುವ ಮಜವೇ  ಬೇರೆ.ಕೆಳಗಿನ ಮೊದಲ ಐದು ಚಿತ್ರಗಳು ಚಾಮುಂಡಿ ಬೆಟ್ಟದ ಮೇಲಿನಿಂದ ತೆಗೆದದ್ದು , ಉಳಿದ ಚಿತ್ರಗಳು ಅರಮನೆಯ ಸಮೀಪ ಕ್ಲಿಕ್ಕಿಸಲಾಗಿದೆ.ಬನ್ನಿ ರಾತ್ರಿವೇಳೆಯಲ್ಲಿ ಮೈಸೂರಿನ ಅರಮನೆಯ ಬೆಳಕಿನ ಚಿತ್ತಾರದ ಕಣ್ಣಾಮುಚ್ಚಾಲೆ ನೋಡೋಣ!!!!
ಇದು ಎಂಥಾ ಲೋಕವಯ್ಯ
 ನಕ್ಷತ್ರ ಲೋಕದೊಳಗೆ ಬಂಗಾರದ ಅರಮನೆ!!!
ನೂರು ಕಣ್ಣು ಸಾಲದು!!!!
ಇತಿಹಾಸದ ನೆನಪಿನ ಹೊನ್ನಿನ ಅರಮನೆ!!!  

ತೆರೆದಿದೆ ಅರಮನೆ ಓ ಬಾ ಅತಿಥಿ !!!

ಯಾವ ಶಿಲ್ಪಿ ಕಂಡ ಕನಸೋ ನೀನು!!!
ಅಂತಃ ಪುರ  ಸುಂದರ ಅತೀ ಸುಂದರ !!!

ಜನಗಳ ಮನದ ಮಹಾರಾಜ!!!
ಇತಿಹಾಸದ ಕಗ್ಗತ್ತಲೆಯಲ್ಲಿ ಬೆಳಗಿರುವ ಹೊನ್ನಿನ ಅರಮನೆ!!!!!
ಗಂಧದ ಗುಡಿಯಲ್ಲಿ  ಮಲ್ಲಿಗೆ ಪರಿಮಳ ಚೆಲ್ಲಿ ಈ ಹೊನ್ನಿನ ಅರಮನೆ ನೆನಪಲ್ಲಿ!!!
ಹೊನ್ನಿನ ಅರಮನೆಗೆ ಮಂಜಿನ  ಚುಂಬನವೆ????[ನನ್ನ ಕ್ಯಾಮರಾಗೆ ಸಿಕ್ಕ ಅಪರೂಪದ ಚಿತ್ರಣ]
ಕಪ್ಪು ಬಿಳುಪಿನ ವೈಯ್ಯಾರ !!!
ಇತಿಹಾಸದ ಅರಮನೆಗೆ ಕಪ್ಪು ಬಿಳುಪಿನ ಸಿಂಚನ !!!!!
ಇದು ನಕ್ಷತ್ರ ಲೋಕವೇ ಇರಬೇಕು!!!ಮೈಸೂರು ನಗರ ದರ್ಶನ.
ನಕ್ಷತ್ರ ಲೋಕದಲ್ಲಿ ಬಂಗಾರದ ಅರಮನೆ!!!

9 ಕಾಮೆಂಟ್‌ಗಳು:

Ittigecement ಹೇಳಿದರು...

WaaaaaaaH !!
ದಸರಾ ನೆನಪಾಯಿತು.............!

ಸೊಗಸಾದ ಚಿತ್ರಗಳಿಗೆ ಅಭಿನಂದನೆಗಳು.....

mahabalagiri ಹೇಳಿದರು...

waw :)

HegdeG ಹೇಳಿದರು...

Superb pics, Balu sir.

ಮನಸು ಹೇಳಿದರು...

abhaaa enta vismaya nagara.... thanks a lot sir inta photogaLanna namage neeDidakke

rajeeva ಹೇಳಿದರು...

thumba chenagidhe, photo thgeyu angle chenagidhe,
nice photos

Sandeep K B ಹೇಳಿದರು...

Deepavali Habba.....

ಸವಿಗನಸು ಹೇಳಿದರು...

soopero super....

ಸೀತಾರಾಮ. ಕೆ. / SITARAM.K ಹೇಳಿದರು...

excellent 1111111

ushodaya ಹೇಳಿದರು...

soo................per