ಹಲೋ ಏನ್ ಸಮಾಚಾರ ??? |
ಕಳೆದಶನಿವಾರ ಹಾಗು ಭಾನುವಾರ [೧೧/೦೬/೨೦೧೧ ಹಾಗು ೧೨/೦೬/೨೦೧೧] ವಾರ ಎರಡು ದಿನ ಗೆಳೆಯರಾದ ಪ್ರಕಾಶ್ ಹೆಗ್ಡೆ ಹಾಗು ದಿಗ್ವಾಸ್ ಹೆಗ್ಡೆ ಜೊತೆ ಬೆಂಗಳೂರಿನ ಬನ್ನೇರು ಘಟದ ದರ್ಶನ ವಾಯಿತು.ಅಲ್ಲಿ ಹಲವಾರು ಚಿತ್ರಗಳನ್ನು ತೆಗೆದೆವು. ಅದರಲ್ಲಿ ನನಗೆ ಇಷ್ಟವಾದ ಕೆಲವು ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿ ಕೊಂಡಿದ್ದೇನೆ. ಹುಲಿರಾಯನ ಗಾಂಭೀರ್ಯ ದೊಂದಿಗೆ ನನ್ನ ಕ್ಯಾಮರ ಕಣ್ಣಾಮುಚ್ಚಾಲೆ ಆಡಿದ್ದು ಹೀಗೆ.
ಹುಲಿ ಅಂದ್ರೆ ನಾನೇ ರೀ !!!!! ಸ್ವಲ್ಪ ಹತ್ತಿರ ಬನ್ನಿ!!!! |
ನಾಲಿಗೆಗೆ ರುಚಿಯಾದ ಆಹಾರವೇ ಇಲ್ಲಿಲ್ಲಾ ಕಣ್ರೀ !!! |
ನನ್ನನ್ನು ಕಾಡಿಗೆ ಬಿಟ್ರೆ ಆಹಾಹ ಎಂತಹ ರುಚಿಯಾದ ಆಹಾರ ಸಿಗುತ್ತೆ ಗೊತ್ತಾ??? |
ನನ್ನ ಫೋಟೋ ಬೇಕಾ ??? ಹತ್ತಿರಾ ಬನ್ನಿ.!!! |
4 ಕಾಮೆಂಟ್ಗಳು:
Nice !
ಸೂಪರ್
Super sir... very nice pics!
Nice photos
ಕಾಮೆಂಟ್ ಪೋಸ್ಟ್ ಮಾಡಿ