|
ಕೋತಿ ಹಾರುತಿದೆ ...............ನೋಡಿದಿರಾ !!!! |
ಕಳೆದ ವರ್ಷ ಕಾನನ ಪ್ರವಾಸದಲ್ಲಿ ನಾವು ಬುರುಡೆ ಎಂಬ ಪ್ರದೇಶಕ್ಕೆ ಹೋಗುತ್ತಿದ್ದೆವು.ಆಗ ಕಂಡ ದೃಶ್ಯ ಇದು .ರಾಮಾಯಣದಲ್ಲಿ ಹನುಮಂತ ಲಂಕೆಗೆ ಹಾರಿದ ಬಗ್ಗೆ ಓದಿದ್ದೆ , ಆದರೆ ಈ ಹನುಮಂತ [ಲಾಂಗೂರ್ ಮಂಗ ] ಮರದಿಂದ ವೇಗವಾಗಿ ಚಂಗನೆ ನೆಗೆದಿದ್ದ . ಬನ್ನಿ ಈ ನೋಟ ನಿಮಗಾಗಿ.
2 ಕಾಮೆಂಟ್ಗಳು:
Wow! wonderfully timed shot sir!
Excellent shot sir !!!
ಕಾಮೆಂಟ್ ಪೋಸ್ಟ್ ಮಾಡಿ