ಇದು ಕತ್ತಲೆ ಬೆಳಕಿನ "ಕಣ್ಣಾ ಮುಚ್ಚಾಲೆ" ಆಟ. ಛಾಯಾಲೋಕದಲ್ಲಿ ಬಣ್ಣಗಳ ಓಕುಳಿಯಾಟ!!![ "hide and seek" the game of light and dark]
ಸೋಮವಾರ, ಜೂನ್ 27, 2011
ಶನಿವಾರ, ಜೂನ್ 25, 2011
ಬಿಳಿಗಿರಿಯ ಕೆರೆಯ ನೀರಿನಲ್ಲಿ ಹಾವಿನ ಕಣ್ಣಾಮುಚ್ಚಾಲೆ !!!!!
ಈಜ ಬೇಕು ಈಜಿ ಜೈಸಬೇಕು !!!! |
ಈಜೋದ್ರಲ್ಲಿ ಇರೋ ಸುಖ ಗೊತ್ತೇ ಇರ್ಲಿಲ್ಲಾ !!!! ಹೂ ಅಂತೀರಾ ??ಉ ಹೂ ಅಂತೀರಾ ???
|
ಭಾನುವಾರ, ಜೂನ್ 19, 2011
ಬನ್ನೇರು ಘಟ್ಟದ ಹುಲಿಯ ಮುಂದೆ ಕ್ಯಾಮರ ಆಡಿದ ಕಣ್ಣಾಮುಚ್ಚಾಲೆ !!!!
ಹಲೋ ಏನ್ ಸಮಾಚಾರ ??? |
ಕಳೆದಶನಿವಾರ ಹಾಗು ಭಾನುವಾರ [೧೧/೦೬/೨೦೧೧ ಹಾಗು ೧೨/೦೬/೨೦೧೧] ವಾರ ಎರಡು ದಿನ ಗೆಳೆಯರಾದ ಪ್ರಕಾಶ್ ಹೆಗ್ಡೆ ಹಾಗು ದಿಗ್ವಾಸ್ ಹೆಗ್ಡೆ ಜೊತೆ ಬೆಂಗಳೂರಿನ ಬನ್ನೇರು ಘಟದ ದರ್ಶನ ವಾಯಿತು.ಅಲ್ಲಿ ಹಲವಾರು ಚಿತ್ರಗಳನ್ನು ತೆಗೆದೆವು. ಅದರಲ್ಲಿ ನನಗೆ ಇಷ್ಟವಾದ ಕೆಲವು ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿ ಕೊಂಡಿದ್ದೇನೆ. ಹುಲಿರಾಯನ ಗಾಂಭೀರ್ಯ ದೊಂದಿಗೆ ನನ್ನ ಕ್ಯಾಮರ ಕಣ್ಣಾಮುಚ್ಚಾಲೆ ಆಡಿದ್ದು ಹೀಗೆ.
ಹುಲಿ ಅಂದ್ರೆ ನಾನೇ ರೀ !!!!! ಸ್ವಲ್ಪ ಹತ್ತಿರ ಬನ್ನಿ!!!! |
ನಾಲಿಗೆಗೆ ರುಚಿಯಾದ ಆಹಾರವೇ ಇಲ್ಲಿಲ್ಲಾ ಕಣ್ರೀ !!! |
ನನ್ನನ್ನು ಕಾಡಿಗೆ ಬಿಟ್ರೆ ಆಹಾಹ ಎಂತಹ ರುಚಿಯಾದ ಆಹಾರ ಸಿಗುತ್ತೆ ಗೊತ್ತಾ??? |
ನನ್ನ ಫೋಟೋ ಬೇಕಾ ??? ಹತ್ತಿರಾ ಬನ್ನಿ.!!! |
ಶುಕ್ರವಾರ, ಜೂನ್ 10, 2011
ಕಾರಂಜಿ ಕೆರೆಯಲ್ಲಿ ಪೆಲಿಕಾನ್ [ಹೆಜ್ವಾರ್ಲೆ ] ಕಣ್ಣಾಮುಚ್ಚೇ ಕಾಡೇ ಗೂಡೇ!!!!!
ಭಾನುವಾರ, ಜೂನ್ 5, 2011
ಮೈಸೂರಿನ ಅರಮನೆ ಬೆಳಕಿನ ಚಿತ್ತಾರದ ಕಣ್ಣಾ ಮುಚ್ಚಾಲೆ !!!!
ನನಗೆ ನಾನೇ ಸಾಟಿ!!! |
ಮೈಸೂರಿನ ಅರಮನೆ ಬಗ್ಗೆ ಹೇಳೋದೇ ಬೇಡ ಅದು ಪ್ರವಾಸಿಗಳ ಡಾರ್ಲಿಂಗ್ ಇದ್ದ ಹಾಗೆ .ಪ್ರತಿನಿತ್ಯ ಸಾವಿರಾರು ಕ್ಯಾಮರಾಗಳಲ್ಲಿ ಲಕ್ಷಾಂತರ ಚಿತ್ರಗಳ ರೂಪ ಪಡೆದು ಮೆರೆಯುತ್ತಿದೆ.ಎಲ್ಲರೂ ಮೈಸೂರಿನ ಅರಮನೆಯನ್ನು ಹತ್ತಿರ ದಿಂದ ನೋಡಿರುತ್ತಾರೆ. ಆದರೆ ಅದೇ ಅರಮನೆಯನ್ನು ಚಾಮುಂಡಿ ಬೆಟ್ಟದ ಮೇಲಿಂದ ರಾತ್ರಿ ವೇಳೆ ನೋಡುವ ಮಜವೇ ಬೇರೆ.ಕೆಳಗಿನ ಮೊದಲ ಐದು ಚಿತ್ರಗಳು ಚಾಮುಂಡಿ ಬೆಟ್ಟದ ಮೇಲಿನಿಂದ ತೆಗೆದದ್ದು , ಉಳಿದ ಚಿತ್ರಗಳು ಅರಮನೆಯ ಸಮೀಪ ಕ್ಲಿಕ್ಕಿಸಲಾಗಿದೆ.ಬನ್ನಿ ರಾತ್ರಿವೇಳೆಯಲ್ಲಿ ಮೈಸೂರಿನ ಅರಮನೆಯ ಬೆಳಕಿನ ಚಿತ್ತಾರದ ಕಣ್ಣಾಮುಚ್ಚಾಲೆ ನೋಡೋಣ!!!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)