ನಾನು ನನ್ನ ಮಕ್ಕಳು!!! |
ಶ್ ...........................!!!!! ಗಲಾಟಿ ಮಾಡ್ಬೇಡಿ. |
ನನ್ನ ಮಕ್ಕಳ ಹತ್ತಿರ ಬಂದೀರ ಎಚ್ಚರ !!!! |
ನನ್ನ ಪಂಜರದ ಮುಂದೆ ನಿಮ್ಮ ವರ್ತನೆ ನೋಡಿ "ನಗೆಯು ಬರುತಿದೆ ಎಂಗೆ ನಗೆಯು ಬರುತಿದೆ"!!!! |
ನಮ್ಮಮ್ಮ ಅಂದ್ರೆ ನಮಗೆ ಇಷ್ಟಾ!!!! |
ಸ್ವಲ್ಪ ರೆಸ್ಟ್ ತಗೊತೀವಿ ತಾಳ್ರೀ!!! |
ಮಕ್ಕಳೇ ಇಲ್ನೋಡಿ ಇವರೇ ಮನುಷ್ರು ಅಂದ್ರೆ !!! |
ಮನುಷ್ಯರನ್ನು ನೋಡಿದ್ರೆ ಹೆದರ್ಕೆ ಆಗುತ್ತೆ !!!!! |
ನಮ್ಮ ಬಾಲ್ಯ ನಮ್ಮದು!!!! |
ಹೋಗಿ ಬನ್ನಿ ಮತ್ತೆ ಸಿಗೋಣ!!! |
8 ಕಾಮೆಂಟ್‌ಗಳು:
ಬಾಲೂ ಸರ್...
ಮಸ್ತ್ ಮಸ್ತ್ ಫೋಟೊಗಳು..
ಮುದ್ದಾದ ಚಿರತೆ ಮರಿಗಳು..! ವಾಹ್ !!
ಪಾಪ, ಮನುಷ್ಯನೆಂಬ ಅತಿ ದುಷ್ಟ ಪ್ರಾಣಿಯ ಕೈಯ್ಯಲ್ಲಿ ಬಂಧಿಯಾಗಿ ಬೆಳೆಯಬೇಕಾದ ಆ ಮುದ್ದು ಮರಿಗಳನ್ನು ಕಂಡು ವ್ಯಥೆಯಾಗುತ್ತದೆ. ಕಾಡಿನಲ್ಲಿ ಸ್ವಚ್ಛಂದ ಓಡಾಡಿ ಬೇಟೆಯಾಡಿ ಬದುಬೇಕಾದ ಜೀವಗಳು, ಇಲ್ಲಿ ನಾವು ಕೊಡುವ ಹಳಸಲು ಆಹಾರಕ್ಕಾಗಿ ಕಾಯಬೇಕೆನ್ನುವುದು ನೆನೆಸಿದರೇ ಬೇಸರವಾಗುತ್ತದೆ. ಉತ್ತಮ ಚಿತ್ರ ಮತ್ತು ಶೀರ್ಶಿಕೆಗಳು
ವಾಹ್... ಸರ್ ಎಂತಾ ಫೋಟೋ ತುಂಬಾ ಚೆನ್ನಾಗಿವೆ... ಸ್ವತಂತ್ರತೆ ಕಳೆದುಕೊಂಡ ಪ್ರಾಣಿಗಳು
Super aagide saar.. very cute kids! :)
muddaagide. thanks-b.m.basheer
ಸೂಪರ್ ಫೋಟೋ,ಅದಕ್ಕೆ ಹೊ೦ದುವ೦ತ ಶೀರ್ಶಿಕೆ.ವಹ್,ವಹ್ ಸೂಪರ್ ಸರ್.
ಸರ್
ಸೂಪರ್ ಫೋಟೋಗಳು ಹಾಗೆ ಅದಕ್ಕೆ ಹೊಂದುವಹಾಗೆ ಆ ಲೈನ್ ಗಳು ..........ವಾವ್ ವಾವ್
http://shylajaachar.blogspot.in/
ಕಾಮೆಂಟ್ ಪೋಸ್ಟ್ ಮಾಡಿ