ಛಾಯಾ ಚಿತ್ರ ಗಳನ್ನೂ ಕ್ಲಿಕ್ಕಿಸಲು ಕಲಿಯುತ್ತಿದ್ದ ದಿನಗಳು ಅವು , ನನ್ನದೇ ಆದ ಕಲ್ಪನೆಗಳಿಗೆ ಬಣ್ಣ ತುಂಬುತಿದ್ದ ಕಾಲ. ಒಂದು ದಿನ ಕಿಟಕಿಯ ಮೂಲಕ ಬೆಳಕಿನ ಧಾರೆ ಕತ್ತಲೆಯ ಮನೆಯೊಳಗೆ ಚೆಲ್ಲುತ್ತಿತ್ತು !! ಅದಕ್ಕೆ ನನ್ನ ಮಗನ ಸಹಕಾರ ಪಡೆದು ನನ್ನ ಇತಿಮಿಯೊಳಗೆ ಕೆಲವು ಚಿತ್ರಗಳನ್ನು ಕ್ಲಿಕ್ಕಿಸಿದೆ . ನೆನಪಿನ ಪುಟಗಳಿಂದ ಆಯ್ದ ಕೆಲವು "ಕತ್ತಲೆ ಬೆಳಕಿನ" ಕಣ್ಣುಮುಚ್ಚಾಲೆ ಚಿತ್ರಗಳು ಇಲ್ಲಿವೆ. ನಿಮ್ಮ ಸಲಹೆಗೆ ಸ್ವಾಗತ.
ಇದು ಕತ್ತಲೆ ಬೆಳಕಿನ "ಕಣ್ಣಾ ಮುಚ್ಚಾಲೆ" ಆಟ. ಛಾಯಾಲೋಕದಲ್ಲಿ ಬಣ್ಣಗಳ ಓಕುಳಿಯಾಟ!!![ "hide and seek" the game of light and dark]
ಗುರುವಾರ, ಮೇ 19, 2011
ಕಿಟಕಿಯಿಂದ ತೂರಿಬಂದ ಬೆಳಕಿನ ಧಾರೆ !!! ಕತ್ತಲೆ ಬೆಳಕಿನ ಕಣ್ಣಾ ಮುಚ್ಚಾಲೆ.!!!!
ಛಾಯಾ ಚಿತ್ರ ಗಳನ್ನೂ ಕ್ಲಿಕ್ಕಿಸಲು ಕಲಿಯುತ್ತಿದ್ದ ದಿನಗಳು ಅವು , ನನ್ನದೇ ಆದ ಕಲ್ಪನೆಗಳಿಗೆ ಬಣ್ಣ ತುಂಬುತಿದ್ದ ಕಾಲ. ಒಂದು ದಿನ ಕಿಟಕಿಯ ಮೂಲಕ ಬೆಳಕಿನ ಧಾರೆ ಕತ್ತಲೆಯ ಮನೆಯೊಳಗೆ ಚೆಲ್ಲುತ್ತಿತ್ತು !! ಅದಕ್ಕೆ ನನ್ನ ಮಗನ ಸಹಕಾರ ಪಡೆದು ನನ್ನ ಇತಿಮಿಯೊಳಗೆ ಕೆಲವು ಚಿತ್ರಗಳನ್ನು ಕ್ಲಿಕ್ಕಿಸಿದೆ . ನೆನಪಿನ ಪುಟಗಳಿಂದ ಆಯ್ದ ಕೆಲವು "ಕತ್ತಲೆ ಬೆಳಕಿನ" ಕಣ್ಣುಮುಚ್ಚಾಲೆ ಚಿತ್ರಗಳು ಇಲ್ಲಿವೆ. ನಿಮ್ಮ ಸಲಹೆಗೆ ಸ್ವಾಗತ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
6 ಕಾಮೆಂಟ್ಗಳು:
wow.. nice photos..sir
very nice !!
ಒಳ್ಳೆಯ ಪ್ರಯತ್ನ...
Nice!!!
ತುಂಬಾ ಚೆನ್ನಾಗಿದೆ.
ಶ್ಯಾಮಲ
ಉತ್ತಮ ಚಿತ್ರಗಳು. ಸ್ವಲ್ಪ blur ಎನಿಸಿದರೂ, ಇದರಲ್ಲೂ ಕಲಾತ್ಮಕತೆ ಇದೆ
ಕಾಮೆಂಟ್ ಪೋಸ್ಟ್ ಮಾಡಿ