|
ಕರೀಘಟ್ಟದ ದೇವಾಲಯ ದರ್ಶನ |
ಕರೀ ಘಟ್ಟ ಬೆಟ್ಟ ಶ್ರೀ ರಂಗ ಪಟ್ಟಣದ ಸಮೀಪ ಇರುವ ಒಂದು ಸುಂದರ ತಾಣ. ಇಲ್ಲಿನ ಸೊಬಗನ್ನು ಚಿತ್ರೀಕರಿಸಲು ಹಲವಾರು ಭಾಷೆಯ ದಿಗ್ಗಜರು ಹಾತೊರೆಯುತ್ತಾರೆ. ಇಲ್ಲಿ ಕನ್ನಡ, ತಮಿಳು , ತೆಲಗು, ಹಿಂದಿ, ಇಂಗ್ಲೀಶ್, ಫ್ರೆಂಚ್, ಭಾಷೆಯ ಹಲವಾರು ಚಲನ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ , ರಾಜ್ಕುಮಾರ್ , ಅಮಿತಾಬ್, ರಜನಿಕಾಂತ್ ,ಸೇರಿದಂತೆ ಬಹಳಷ್ಟು ಸಿನಿಮಾ ತಾರೆಯರುಈ ತಾಣದಲ್ಲಿ ಅಭಿನಯಿಸಿ, ನರ್ತಿಸಿದ್ದಾರೆ ಬನ್ನಿ ನಿಮಗಾಗಿ ಕೆಲವು ದೃಶ್ಯಗಳು ಇಲ್ಲಿವೆ. ನೋಡಿ ಆನಂದಿಸಿ.
|
ಹಸಿರ ಸಿರಿಯ ಸೊಬಗು. |
|
ಪರಿಸರಕ್ಕೆ ನನ್ನ ಕೊಡುಗೆ ಇದು ಎನ್ನುತ್ತಿದೆಈ ಗಿಡ!!! |
|
ಯಾವ ಕಲಾವಿದನ ಕಲ್ಪನೆ ಇದು!! |
|
ಹಸಿರ ಬೆಟ್ಟದಿ ಸಾಗಿತ್ತು ಅಂಕು ಡೊಂಕಿನ ಹಾದಿ!!!! |
|
ಈ ಬೆಟ್ಟದಿಂದ ಆ ಬೆಟ್ಟದ ನೋಟ !!![ ಪಾಂಡವಪುರದ ಕುಂತಿ ಬೆಟ್ಟ ] |
|
ಇದು ಬೆಟ್ಟ ಅದು ಬೆಟ್ಟವೋ ....!!! ಕುಂತಿ ಬೆಟ್ಟ [ಪಾಂಡವ ಪುರ] |
ಹಸಿರ ಮಡಿಲಲ್ಲಿ ಮೆರೆದಿರುವ ಈ ಬೆಟ್ಟಗಳು ಪ್ರತಿದಿನ ಸಾವಿರಾರು ಕಣ್ಣುಗಳಿಗೆ ಹಬ್ಬ ಉಂಟು ಮಾಡಿವೆ . ನಿಮ್ಮ ಕಣ್ಣುಗಳನ್ನೂ ಇಲ್ಲಿಗೆ ಕರೆತನ್ನಿ. ಒಮ್ಮೆ!!!
2 ಕಾಮೆಂಟ್‌ಗಳು:
Cool Snaps Sir......
ಕರಿಘಟ್ಟದ ವಿಷ್ಯ ಗೊತ್ತಿರಲಿಲ್ಲ ಬಾಲು ಅವರೆ... ಸುಂದರ ಚಿತ್ರಗಳು. ಸಾಧ್ಯವಾದಾಗ ಹೋಗಬೇಕು. ಧನ್ಯವಾದಗಳು..
ಶ್ಯಾಮಲ
ಕಾಮೆಂಟ್ ಪೋಸ್ಟ್ ಮಾಡಿ