ಶುಕ್ರವಾರ, ಜೂನ್ 10, 2011

ಕಾರಂಜಿ ಕೆರೆಯಲ್ಲಿ ಪೆಲಿಕಾನ್ [ಹೆಜ್ವಾರ್ಲೆ ] ಕಣ್ಣಾಮುಚ್ಚೇ ಕಾಡೇ ಗೂಡೇ!!!!!

ನಮಸ್ಕಾರ ,ನಾನು ಪೆಲಿಕಾನ್ ಹಕ್ಕಿ!!!!!
ನನಗೆ ಚಿಕ್ಕ ವಯಸ್ಸಿನಿಂದಲೂ ಈ ಹಕ್ಕಿ ಒಂತರಾ ಗಮನ ಸೆಳೆದು ಅಚ್ಚರಿ ಮೂಡಿಸಿದೆ ,  ಮಿಡಲ್ ಸ್ಕೂಲ್ ನಲ್ಲಿದ್ದಾಗ  "ಸ್ವಾನ್" ಅಂತಾ  ಜಾಮೆಟ್ರಿ ಬಾಕ್ಸ್ ನನ್ನ ಹತ್ತಿರ ಇತ್ತು, ಅದರ ಮೇಲೆ ಈ ಹಕ್ಕಿಯ ಚಿತ್ರ ನೋಡುತ್ತಾ  ನೋಡಿ ಖುಶಿಪಡ್ತಿದ್ದೆ.ನಮ್ಮೂರ ಕಾರಂಜಿಕೆರೆಯಲ್ಲಿ ಈ ಪೆಲಿಕಾನ್ ನನ್ನ ಕ್ಯಾಮರಾ ಜೊತೆ ಕಣ್ಣಾ ಮುಚ್ಚೆ ಕಾಡೇ ಗೂಡೇ ಆಡಿದ್ದು ಹೀಗೆ!!!!!


ನೀರಲ್ಲಿ ಪ್ರೀತಿಯ ಚಿತ್ತಾರ ಬಿಡಿಸುವೆ ನೋಡಿ !!!!
ನನ್ನ ಸ್ವರ್ಗ ಇದೆ ಕಣ್ರೀ!!!
ನೀರಿನಲ್ಲಿ ಕಲೆಯ ಹಂದರ!!!!
ಇದು ನನ್ನ ನಿತ್ಯ ಜೀವನ ಯಾನ!!!
ನನ್ನ ಜೀವನ ಕಪ್ಪು ಬಿಳುಪಿನ ಸೋಪಾನ!!!
ಶೀರ್ಷಿಕೆ ಸೇರಿಸಿ

ಬಿಂಬ ಪ್ರತಿಬಿಂಬ!!!!
ಪರಿಸರ ಲೋಕದ ಕಾವ್ಯ ಇದು!!!!
ಸುಂದರ ನೆನಪುಗಳ ತೆರೆಗಳ ತೇರನು ಏರಿ  ಸಾಗಿದೆ ಈ ಜೀವನ ಪಯಣ!!!
    

4 ಕಾಮೆಂಟ್‌ಗಳು:

ಮನಸು ಹೇಳಿದರು...

super photo's sir

Sandeep K B ಹೇಳಿದರು...

ಪೆಲಿಕಾನ್ ಮತ್ತದರ ಪ್ರತಿಬಿಂಬ ಸೂಪರ್

G S Srinatha ಹೇಳಿದರು...

ಚಿತ್ರಗಳು ಮತ್ತು ನಿರೂಪಣೆ ಸೂಪರ್

ಸೀತಾರಾಮ. ಕೆ. / SITARAM.K ಹೇಳಿದರು...

adbhuta photo baalanna